ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಜೈನಾಪುರ ಗ್ರಾಮದ ಬಸವರಾಜ್ ಕಾರನೂರ ಉದಯವಾಣಿ ಯಾದಗಿರಿ ಜಿಲ್ಲಾ ರಿಪೋರ್ಟರ್ ಇವರನ್ನು ಉತ್ತಮ ಬರಹಗಾರರೆಂದು ನೇರ ನುಡಿ ಎದೆಗಾರಿಕೆ ಉಳ್ಳವರೆಂದು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಮಾರ್ಗದ ಮುಖಾಂತರ ನಡೆಯುವರೆಂದು ಯಡ್ರಾಮಿ ತಾಲೂಕಿನ ದಲಿತ ಸೇನೆಯ ಉಪಾಧ್ಯಕ್ಷರಾದ ವಿಠಲ್ ಚೌಡ್ಕಿ.ಮೈಲಾರಿ. ವಿಠಲ್ ಯಡ್ರಾಮಿ. ಹಾಗೂ ಸುನಿಲ್ ಗಡಗಿ ಗೆಳೆಯರ ಬಳಗದಿಂದ ಸನ್ಮಾನಿಸಿದರು