- ಯಾದಗಿರಿ ಜಿಲ್ಲೆಯ ಶಹಪುರ್ ತಾಲೂಕಿನ ಚನ್ನೂರು (ಕೆ)
- ಗ್ರಾಮದಲ್ಲಿ ದಿನಾಂಕ 4/07/2024 ರಂದು ಗುರುವಾರ ಬೆಳಗಿನ ಜಾವ 6:30ಕ್ಕೆ ಭವ್ಯ ಮೆರವಣಿಗೆ ಕುಂಭ ಮತ್ತು ಕಳಸ ಮಹಾ ಗಂಗಸ್ಥಳ ಮತ್ತು ಅದೇ ದಿನ ಸಾಯಂಕಾಲ 4: ಗಂಟೆಗೆ ಶ್ರೀಮಠದ ಗೋಪುರಕ್ಕೆ ಕಳಸಾರೋಹಣ.
- ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಷ.ಬ್ರ. ಡಾ. ಶ್ರೀ ವಿಶ್ವರಾಧ್ಯ ಶಿವಾಚಾರ್ಯರು ಬ್ರಹನ್ ಮಠ ಮಗನಗೇರಿ ಮತ್ತು
ಷ.ಬ್ರ.ಶ್ರೀ ಗುಗುರೇಶ್ವರ ಶಿವಾಚಾರ್ಯ ನಗನೂರು ಹಿರೇಮಠ ಇವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗುವುದು. ನೂತನ ಗೋಪುರ ಲೋಕಾರ್ಪಣೆ ಮತ್ತು ಶ್ರೀ ರೇವಣಸಿದ್ದೇಶ್ವರ ಮಹಾಶರಣರ ದಿನಾಂಕ 5/7/2024 63ನೇ ವರ್ಷದ ಪುಣ್ಯರಾಧನೆ ಕಾರ್ಯಕ್ರಮ
- ಮಣ್ಣೆತ್ತಿನ ಅಮಾವಾಸ್ಯೆ ದಂದು ಶುಕ್ರವಾರ ಸಾಯಂಕಾಲ ಭಜನೆ ಮತ್ತು ಇಡೀ ಸಂಜೆ ಜಾಗರಣೆ.
- ಮರುದಿನ ದಿನಾಂಕ 6/07/2024 ಶನಿವಾರ ಮಹಾಪ್ರಸಾದ ಇಡೀ ದಿನ ಮರಿ ಭಜನೆ ದಿನಾಂಕ 07/07/2024 ಕಾರ್ಯಕ್ರಮ ಎಲ್ಲಾ ಕಾರ್ಯಕ್ರಮ ಮಹಾ ಮಂಗಳ ಸರ್ವರಿಗೂ.
ಸ್ವಾಗತ ಕೋರುವವರು
ಶ್ರೀಮಠದ ಪೂಜ್ಯರು ತಿಳಿ ಸಿದ್ದರು