ಇಂದು ದಿನಾಂಕ 28,07, 2024 ರಂದು ಯಾದಗಿರಿ I B ಯಲ್ಲಿ ದಲಿತ ಸೇನೆ ಯಾದಗಿರಿ ಜಿಲ್ಲಾ ಅಧ್ಯಕ್ಷ ಅಶೋಕ್ ಹೊಸಮನಿ ಸರ್ ರವರ ನೇತೃತ್ವದಲ್ಲಿ ಸಭೆ ಕರೆಯಲಾಯಿತು. ನೂತನವಾಗಿ ಯಾದಗಿರಿ ಜಿಲ್ಲಾ ವಿದ್ಯಾರ್ಥಿ ಒಕ್ಕೂಟ ಪದಾಧಿಕಾರಿಗಳ. ಮತ್ತು ವಡಗೇರಿ ತಾಲೂಕು ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.ಈ ಸಭೆಯಲ್ಲಿ ದಲಿತ ಸೇನೆ ವಿದ್ಯಾರ್ಥಿಒಕ್ಕೂಟದ ರಾಜ್ಯ ಉಪಾಧ್ಯಕ್ಷರಾದ ರಂಗನಾಥ.ಟಿ. ಗುಂಡಗುರ್ತಿ. ದಲಿತ ಸೇನೆ ಸುರಪುರ ಅಧ್ಯಕ್ಷರು ಮರ್ಲಿಂಗ್ ಗುಡಿಮನಿ ಮತ್ತು ಉಪಾಧ್ಯಕ್ಷರು ಮಾಹದೇವ್ ಛಲವಾದಿ ಮತ್ತು ದಲಿತ ಸೇನೆ ವಿದ್ಯಾರ್ಥಿಒಕ್ಕೂಟ ಜಿಲ್ಲಾಧ್ಯಕ್ಷರು ಮತ್ತು ತಾಲ್ಲೂಕು ಸಾಮಾಜಿಕ ಜಾಲತಾಣದ ಅಧ್ಯಕ್ಷರು ಸಂತು ನಾಟೇಕಾರ್.ಮತ್ತು ದಲಿತ ಸೇನೆ ಅನೇಕ ಪದಾಧಿಕಾರಿಗಳು ಭಾಗಿಯಾಗಿದರು.ಆಯ್ಕೆಯಾದ ಪದಾಧಿಕಾರಿಗಳಿಗೆ ಹೃತ್ಪೂರ್ವಕವಾದ ಧನ್ಯವಾದಗಳು ಜೈ ಭೀಮ್ ಜೈ ಪ್ರಬುದ್ಧ ಭಾರತ