ಸಮೂಹ ಸಂಪನ್ಮೂಲ ಕೇಂದ್ರ ಕರಡಕಲ್ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹೆಗ್ಗಣದೊಡ್ಡಿ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗೊಡ್ರಿಹಾಳ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮ ಯಶಸ್ವಿ ಆಯಿತು ಎಂದು ಸಿ ಆರ್ ಪಿ ಸಿದ್ದರಾಮಯ್ಯ ಅವರು ಎಲ್ಲಾ ಶಿಕ್ಷಕರಿಗೆ ಶಾಲು ಸನ್ಮಾನ ಮಾಡುವುದರ ಮುಖಾಂತರ ಹರ್ಷನ್ನು ವ್ಯಕ್ತಪಡಿಸಿದರು

KTN Admin
1 Min Read

ಸಮೂಹ ಸಂಪನ್ಮೂಲ ಕೇಂದ್ರ ಕರಡಕಲ್ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹೆಗ್ಗಣದೊಡ್ಡಿ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗೊಡ್ರಿಹಾಳ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದಲ್ಲಿ ಸಿ ಆರ್ ಪಿ ಸಿದ್ದರಾಮಯ್ಯ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಪ್ರತಿಯೊಂದು ಮಕ್ಕಳಲ್ಲಿ ಬಂದಿಲ್ಲ ಒಂದು ಪ್ರತಿಭೆ ಇರುತ್ತದೆ ಅದನ್ನು ಶಿಕ್ಷಕರು ಗುರುತಿಸಿ ಅಭಿವೃದ್ಧಿಪಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಅಭಿಪ್ರಾಯಪಟ್ಟರು ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಮಾನಪ್ಪ ಸೂಗುರವರು ಮಾತನಾಡುತ್ತಾ ಪ್ರತಿಭಾ ಕಾರಂಜಿಯಲ್ಲಿ ನಿರ್ಣಾಯಕರಾದ ಶಿಕ್ಷಕರೆಲ್ಲರೂ ನೈಜ ಪ್ರತಿಭೆ ಎನ್ನು ಗುರುತಿಸಿ ಅಂತಹ ಮಕ್ಕಳಿಗೆ ಬಹುಮಾನವನ್ನು.
ವಿತರಿಸಲು ಕೋರಿದರು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಜೀಂ ಪ್ರೇಮ್ ಜಿ  ಫೌಂಡೇಶನ್ ಸಂಪನ್ಮೂಲ ವ್ಯಕ್ತಿಯಾದ ಅನ್ವರ್ ಜಮಾದಾರ್ ಮಾತನಾಡುತ್ತಾ ಕಳೆದ ಒಂದು ವಾರಗಳಿಂದ ಕರಡ್ ಕಲ್ ಕ್ಲಸ್ಟರ್ ಎಲ್ಲಾ ಶಾಲೆಗಳ ಶಿಕ್ಷಕರು ಮತ್ತು ಮಕ್ಕಳು ಪ್ರತಿಭಾ ಕಾರಂಜಿಯ ಅಂಗವಾಗಿ ತಮ್ಮ ಶಾಲಾ ಹಂತದಲ್ಲಿ ಅನೇಕ ಪಠ್ಯೇತರ ಚಟುವಟಿಗಳಾದ ಭಾವಗೀತೆ ಭಕ್ತಿಗೀತೆ ಅಭಿನಯ ಗೀತೆ ಕೋಲಾಟ ಜಾನಪದ ನೃತ್ಯ ದೇಶಭಕ್ತಿ ಗೀತೆ ಭರತನಾಟ್ಯ ಪದ್ಮಾವೇಶ ಮಿಮಿಕ್ರಿ ಹಾಸ್ಯ ಮುಂತಾದ
ಅಭ್ಯಾಸ ಮಾಡಿತ್ತಾ ತುಂಬಾ ತಯಾರಿಯೊಂದಿಗೆ ಬಂದಿದ್ದಾರೆ ಅವರಲ್ಲಿರುವ ಪ್ರತಿಭೆ ಕಾರಂಜಿಯಾಗಿ ಎಂದು ಹಾರೈಸಿದರು ಮಾತನಾಡುತ್ತಾ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮರಳಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಅಪ್ಪಾಸಾಹೇಬ್ ಪಾಟೀಲ್ ಮುಖ್ಯ ಅತಿಥಿಗಳಾಗಿ ಮಾಳಪ್ಪ ಪೂಜಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹೆಗ್ಗಣದೊಡ್ಡಿ ಮಾನಪ್ಪ ಸೂಗೂರು ಮಾಜಿ ತಾಲೂಕು ಪಂಚಾಯಿತಿ ಸದಸ್ಯರು ಮಲ್ಲನಗೌಡ ಪೊಲೀಸ್ ಪಾಟೀಲ್ ಶರಣ್ ಗೌಡ, ಮಹಾಂತೇಶ್ ದೇವರಮನಿ ಶಿವಪುತ್ರ ಸಾಹುಕಾರ ಸೋಮರಾಯ ಪಿಡಪ್ಪ ದೋರಿ ಮಕ್ಬುಲ್ ಪಟೇಲ್ ಮಾಳಪ್ಪ ಪೂಜಾರಿ ಮಲ್ಲಣ್ಣ ಅರ್ಕೇರಿ ಹೆಗ್ಗಣದೊಡ್ಡಿ ಮತ್ತು ಗೋಡ್ರಿಹಾಳ ಗ್ರಾಮದ ಹಿರಿಯರು ಶಿಕ್ಷಣ ಪ್ರೇಮಿಗಳು ಕರಡಕಲ್ ಕ್ಲಸ್ಟರ್ನ ವಿವಿಧ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಹೆಗ್ಗಣದೊಡ್ಡಿ ಶಾಲೆಯ ಮುಖ್ಯ ಗುರುಗಳಾದ ಭಾಗ್ಯಶ್ರೀ ಶರಣು
ಗೋಸಲ್ಲ ಗವಹಿಸಿದ್ದರು, ಸಂಗೀತ ನಿರೂಪಿಸಿದರು ತೋಟೇಶ್ವರಿ ವಂದಿಸಿದರು.

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ