ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಜಿ ಅವರ ಹುಟ್ಟು ಹಬ್ಬದ ನೇಮಿತವಾಗಿ ಸಿದ್ದಾರ್ಥ ಪದವಿಪೂರ್ವ ಕಾಲೇಜು ಮಾಲಗತ್ತಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಹಿರಿಯ ಪ್ರಾಥಮಿಕ ಶಾಲೆ ಮಾಲಗತ್ತಿಯಲ್ಲಿ ಇಬ್ಬರು ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆ ಮಾಡುವುದರ ಮುಖಾಂತರ ಕಾಲೇಜಿನ ಮೈದಾನದಲ್ಲಿ ಸಿದ್ದಾರ್ಥ್ ಎಜುಕೇಶನ್ ಟ್ರಸ್ಟನ ಅಧ್ಯಕ್ಷರಾದ ಭೀಮರಾವ್ ನಾಟೆಕರ್ ಹಾಗೂ ಶಹಬುದ್ದೀನ್ ಮಾಲಗತ್ತಿ, ಕಾಲೇಜಿನ ಪ್ರಾಂಶುಪಾಲರಾದ ಅಬ್ದುಲ್ ಪಟೇಲ್.ವೆಂಕಟೇಶ್ ದೇವಿಕೇರಿ.ರುದ್ರಪ್ಪ ಕೆಂಭಾವಿ. ಶ್ರೀಶೈಲ್ ಮಾಲಗತ್ತಿ. ಹಾಗೂ ಕಾಲೇಜಿನ ಉಪನ್ಯಾಸಕರು ಶಿಕ್ಷಕರು ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು