ಕರವೇ ನೂತನ ಅಧ್ಯಕ್ಷರಿಂದ 69ನೇ ಕನ್ನಡ ರಾಜ್ಯೋತ್ಸವ ಆಚರಣೆ.

YDL NEWS
0 Min Read

ಹುಣಸಗಿ: ಹುಣಸಗಿ ಪಟ್ಟಣದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಾಲಯದಲ್ಲಿ ತಾಯಿ ಭುವನೇಶ್ವರಿ ದೇವಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ತಾಲೂಕ ಅಧ್ಯಕ್ಷರಾದ ಶ್ರೀ ಬಸವರಾಜ ಚನ್ನೂರ ಅವರು 69 ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಿವನಗೌಡ ಸದಬ, ನಿಂಗಣ್ಣ ಗುತ್ತೇದಾರ, ರಾಜು ಅವರಾದಿ, ರಾಜು ಗೌಡ ಕುಪ್ಪಿ, ಬಂದೇನವಾಜ ಯಾತನೂರ, ಸಿದ್ದನಗೌಡ ಹಳ್ಳಿ, ಈಶ್ವರ ಅರಕೇರಾ, ಮಲ್ಲು ಮಾಳಿ,ಸೋಮು ಡಂಗಿ,ಶಿವರಾಜ ಗೌಡ ಮೇಟಿ, ಶಾನವಾಜ ಹುಣಸಗಿ, ಫಯಾಜ್ ಹುಣಸಗಿ ಬಸವರಾಜ ಹುಣಸಗಿ ಹಾಗೂ ಕರವೇ ಸರ್ವ ಸದಸ್ಯರು ಭಾಗವಹಿಸಿದ್ದರು.

Share This Article