ಬಹುದಿನದ ಬೇಡಿಕೆ ಈಡೇರಿಸಿದ ಡಾಕ್ಟರ್ ರಾಜ ವೆಂಕಟಪ್ಪ ನಾಯಕ್ ಟಿಎಚ್ಓ ಸುರಪುರ 

YDL NEWS
1 Min Read

ಕೆಂಭಾವಿ ಪಟ್ಟಣ ಸಮೀಪದ ಏವೂರ ಗ್ರಾಮಕ್ಕೆ ಬಹುದಿನದ ಬೇಡಿಕೆಯಾದ ಸರಕಾರಿ ಆಸ್ಪತ್ರೆ ಸಲುವಾಗಿ ಇಂದು ಡಾ||ರಾಜಾ ವೆಂಕಟಪ್ಪ ನಾಯಕ ಸರ್ ಹಾಗು ಊರಿನ ಹಿರಿಯರು ಸೇರಿ ಸರಕಾರಿ ಆಸ್ಪತ್ರೆ ಸಲುವಾಗಿ ಸ್ಥಳ ವನ್ನು ವೀಕ್ಷಿಸಿದರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಏವೂರ ಗ್ರಾಮ ಘಟಕದ ಅಧ್ಯಕ್ಷರಾದ ದೇವೇಂದ್ರಪ್ಪ ದೊರೆಯವರು ಬಹುದಿನದ ಕನಸನ್ನು ಈಡೇರಿಸಿದ್ದಾರೆ ಊರಿನವರು ಹರುಷ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಊರಿನ ಹಿರಿಯರು ಮುಖಂಡರಾದ ಮಲ್ಲನಗೌಡ ಎಸ್ ಪಾಟೀಲ್,ರಾಜಾ ವೀರರಾಯಪ್ಪ ರಾಜು ಧಣಿ ,ಶಾಂತಗೌಡ ಪಾಟೀಲ್, ದೇವಿಂದ್ರಪ್ಪ ದೊರೆ ರೈತ ಸಂಘ ಅಧ್ಯಕ್ಷರು ಎವೂರ ಗ್ರಾಮ ಪಂಚಾಯತ್ ಅಧ್ಯಕ್ಷ ವಿಠಲ ಚವ್ಹಾಣ ಬಾಬು ರಾಠೋಡ ಮತ್ತು ಹಿರಿಯರು ಉಪಸ್ಥಿತರಿದ್ದರು

Share This Article