ಯಾದಗಿರಿ ನ್ಯೂಸ್
ಬೃಹತ್ ಪ್ರತಿಭಟನಾ ಮೆರವಣಿಗೆ ಯಾದಗಿರಿಯ ಡಾಕ್ಟರ್ ಅಂಬೇಡ್ಕರ್ ವೃತದಿಂದ ಸುಭಾಸ ವೃತ್ತದವರೆಗೂ
ಕಾಲ್ನಡಿಗೆಯಲ್ಲಿ ಮುಖಾಂತರ ಪ್ರತಿಭಟನೆ ಹಾಗೂ ಮಾನವ ಸರಪಳಿ ಇಂದ ಸುಭಾಷ್ ವೃತ್ತದಲ್ಲಿ ಪ್ರತಿಭಟನೆ
ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದ ವರದಿ ಸಂವಿಧಾನದ ಪರಿಶಿಷ್ಟ ಜಾತಿಯ ಪರಿಮಿತಿ ಉಲ್ಲಂಘಿಸಿ
ಪರಿಶಿಷ್ಟ ಜಾತಿಗೆ ಸೇರದ ದಲಿತ ಕ್ರೈಸ್ತರಿಗೆ ಅನುಕೂಲ ಮಾಡಿಕೊಡುವ ಪಕ್ಷಪಾತ ಉದ್ದೇಶದಿಂದ
ಸಂವಿಧಾನ ಬದ್ಧ ಪರಿಶಿಷ್ಟ ಜಾತಿಯ ಬೌದ್ಧರ ದಾಖಲೆಯನ್ನು ನಿರಾಕರಿಸಿ, ಸಂವಿಧಾನದ ಪರಿಶಿಷ್ಟ ಜಾತಿಯ
ಅರ್ಥವನ್ನೇ ಅಪವ್ಯಾಖ್ಯಾನ ಮಾಡಿರುವ ಕಾರಣ ಸದರಿ ವರದಿಯನ್ನು ತಿರಸ್ಕರಿಸಿ
ಸಂವಿಧಾನದ ಪರಿಮಿತಿಯಲ್ಲಿ ಧರ್ಮದ ಆಧಾರದಲ್ಲಿ (ಹಿಂದೂ, ಸಿಖ್ ಮತ್ತು ಬೌದ್ಧ)
ಪರಿಶಿಷ್ಟ ಜಾತಿಗಳನ್ನು ಪ್ರತ್ಯೇಕಿಸಿ, ಸಂವಿಧಾನ ( ಪರಿಶಿಷ್ಟ ಜಾತಿ) ಆದೇಶ (ತಿದ್ದುಪಡಿ) ಕಾಯ್ದೆ
1990 ರ ಪ್ರಕಾರ ಪರಿಶಿಷ್ಟ ಜಾತಿಯ ಬೌದ್ಧರನ್ನು ಪ್ರತ್ಯೇಕವಾಗಿ ವರ್ಗೀಕರಣ ಮಾಡಲು ಮನವಿ
ವರದಿ.… ಸುನಿಲ್ ಕುಮಾರ್ ಹೊಸಮನಿ
ಯಾದಗಿರಿ