30ನೇ ಜನ್ಮ ದಿನವನ್ನು ಮಕ್ಕಳೊಂದಿಗೆ ಸರಳವಾಗಿ ಆವರಿಸಿಕೊಂಡ ಸಿದ್ದು ಬಿ.ಹಿರಣಿ.

Ravikumar Badiger
0 Min Read

ಸರಡಗಿ ಬಿ ಗ್ರಾಮದ ಯುವ ಮುಖಂಡರಾದ ಸಿದ್ದು B ಹಿರಣಿ ಅವರ 3೦ನೇ ಜನ್ಮದಿನದ ನಿಮಿತ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲಿ ಮಧ್ಯಾಹ್ನದ ಮಕ್ಕಳಿಗೆ ಸಿಹಿ ಮತ್ತು ಬಿಸಿಊಟ ವ್ಯವಸ್ಥೆ ಮಾಡಲಾಯಿತು… ಈ ಸಂದರ್ಭದಲ್ಲಿ ಶಾಲೆ ಶಿಕ್ಷಕರು ಹಾಗೂ ಗ್ರಾಮದ ಯುವಕರು ಉಪಸ್ಥಿತರಿದ್ದರು..

Share This Article