ಶಿಥಿಲಾವಸ್ಥೆಯಲ್ಲಿ ದಿಕ್ಸಂಗಾ(ಕೆ) ಗ್ರಾಮದ ಸರ್ಕಾರಿ ಶಾಲೆ ಕಟ್ಟಡ, ಎಂಬ ಶೀರ್ಷಿಕೆಯಡಿ, ಸುದ್ದಿ ಆದ ಹಿನ್ನೆಲೆ ಕ್ಷೆತ್ರಶಿಕ್ಷಣಾಧಿಕ್ಕಾರಿಗಳು B E O ಅವರು ದಿಕ್ಸಂಗಾ ಸ.ಹಿ.ಪ್ರಾ. ಶಾಲೆ ಗೆ ಭೇಟಿ ನೀಡಿ ಶಾಲಾ ಕೋಠಡಿಗಳ ಮೆಲ್ಚವಣಿ ಪದರು ಕುಸಿತ ಗೋಡೆ ಬಿರುಕು ಬಿಟ್ಟಿರುವೆ ಬಗ್ಗೆ ವೀಕ್ಷಣೆ ಮಾಡಿ ವರದಿ ಸಿದ್ದ ಪಡೆಸಿಕೊಂಡು ಸರಕಾರ ಕ್ಕೆ ಪ್ರಸ್ತಾವನೆ ಸಲ್ಲಿಸಿಲಾಗುವುದು ಶೀಘ್ರದಲ್ಲಿಯ ದಿಕ್ಸಂಗಾ(ಕೆ) ಶಾಲಾ ಕೊಠಡಿಗಳ ನಿರ್ಮಾಣ ಕ್ಕೆ ವಿಶೇಷವಾಗಿ ಮುತ್ತುವರ್ಜಿ ವಹಿಸಿಕೊಂಡಿದ್ದೆನೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.