ಮೊಹರಂ ಹಬ್ಬವನ್ನು ಶಾಂತಿ ಮತ್ತು ಸೌರ್ಹಾದತೆಯಿಂದ ಆಚರಿಸುವಂತೆ ಡಾ.ಸಿ.ಬಿ.ವೇದಮೂರ್ತಿ ಹೇಳಿಕೆ.

Ravikumar Badiger
0 Min Read

ಬ್ರೇಕಿಂಗ್ ನ್ಯೂಸ್…

ಯಾದಗಿರಿ : ಮೊಹರಂ ಹಬ್ಬವನ್ನು ಶಾಂತಿ ಮತ್ತು ಸೌರ್ಹಾದತೆಯಿಂದ

ಆಚರಿಸುವಂತೆ ಜಿಲ್ಲೆಯ ಸಾರ್ವಜನಿಕರಲ್ಲಿ ಯಾದಗಿರಿ ಪೋಲಿಸ್ ಅಧೀಕ್ಷಕ ಡಾ.ಸಿ.ಬಿ.ವೇದಮೂರ್ತಿ

ಅವರು ಮಾಧ್ಯಮ ಹೇಳಿಕೆ ನೀಡುವುದರ ಮೂಲಕ ನಿವೇದನೆ ಮಾಡಿದರು.

*ವರದಿ : ಮೌನೇಶ ಆರ್ ಭೋಯಿ*

Share This Article