ಕೃಷ್ಣ ನದಿಗೆ ಸುಮಾರು 70,000 ಕ್ಯೂಸೆಕ್ಸ್ ನೀರು ಹರಿಬಿಡಲಾಗಿದೆ ಪೋಲಿಸ್ ಇಲಾಖೆಯಿಂದ ಜನರಿಗೆ ಎಚ್ಚರಿಕೆ…

Ravikumar Badiger
0 Min Read

*ಬ್ರೇಕಿಂಗ್ ‌ನ್ಯೂಸ್…*

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಸುಮಾರು 70,000 ಕ್ಯೂಸೆಕ್ಸ್ ನೀರನ್ನು ಹರಿಬಿಡುವುದರಿಂದ ಸುರಪುರ ತಾಲೂಕಿನ ನದಿ ತೀರದ ಗ್ರಾಮಗಳಾದ ತಿಂಥಣಿ ಗ್ರಾಮದಲ್ಲಿ ಇಂದು ಸುರಪುರ ಪೋಲಿಸ್ ಠಾಣೆಯ ಪೋಲಿಸ್ ಪೇದೆ ದಯಾನಂದ ಬಿ ಜಮಾದಾರ್ ಅವರು ಯಾದಗಿರಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಧ್ವನಿ ವರ್ದಕದ ಮೂಲಕ ನದಿ ತೀರದ ಗ್ರಾಮಗಳಾದ ಲಿಂಗದಳ್ಳಿ, ಬಂಡೋಳಿ, ತಿಂಥಣಿ, ಅರಳಹಳ್ಳಿ, ಹೆಮ್ಮಡಗಿ, ಚೌಡೇಶ್ವರಿಹಾಳ, ಸೂಗುರು ಗ್ರಾಮದ ಸಾರ್ವಜನಿಕರು ಯಾವುದೇ ಕಾರಣಕ್ಕೂ ನದಿ ತೀರಕ್ಕೆ ಹೋಗದಂತೆ ಸಾರ್ವಜನಿಕರಿಗೆ ಧ್ವನಿವರ್ದಕದ ಮೂಲಕ ಸಾರ್ವಜನಿಕರಿಗೆ ತಿಳಿಸಿದರು.

*ವರದಿ : ಮೌನೇಶ ಆರ್ ಭೋಯಿ.*

Share This Article