ಹಿಂದೂ–ಮುಸ್ಲಿಮರು ಒಂದೇ ತಾಯಿಯ ಮಕ್ಕಳಿದಂತೆ:-ಅರುಕುಮಾರ ಪಾಟೀಲ್.

Ravikumar Badiger
0 Min Read

 

ಅಫಜಲಪೂರ:- ಪಟ್ಟಣದ ತಳಕೇರಿಯಲ್ಲಿ “ಹಸೇನ್ ಹುಸೇನ್ ಆಶರ್ ಖಾನಾ” ದ ಮಸೀದಿ ಉದ್ಘಾಟನಾ ಸಮಾರಂಭವು ಅಫಜಲಪುರದ ಶ್ರೀ.ಷ.ಬ್ರ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರ ಅಮೃತ ಹಸ್ತದಿಂದ ಕೆಪಿಸಿಸಿ ಸದಸ್ಯರು ಹಾಗೂ ಎಚ್ ಕೆ ಈ ಸಂಸ್ಥೆಯ ನಿರ್ದೇಶಕರಾದ #ಶ್ರೀ_ಅರುಣಕುಮಾರ್_ಎಮ್_ವಾಯ್_ಪಾಟೀಲ ಅವರ ನೇತೃತ್ವದಲ್ಲಿ
ಈ ಸಂದರ್ಭದಲ್ಲಿ , ಸಂಗ್ರಾಮಗೌಡ ಪಾಟೀಲ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮತೀನ್ ಪಟೇಲ,ಚಂದ್ರಶೇಖರ ಕರಜಗಿ, ಇತರರು ಇದ್ದರು.

Share This Article