ಮಲಘಾಣ ಗ್ರಾಮ ಬಿಜೆಪಿ ಮಡಿಲಿಗೆ . ಪಂಚಾಯಿತಿ ಅಧ್ಯಕ್ಷರಾಗಿ ಮಂಜುಳಾ ಕಾಂತಪ್ಪ ನಡುವಿನಮನಿ. ಉಪಾಧ್ಯಕ್ಷರಾಗಿ. ಸಂಗಮ್ಮ ಶ್ರೀಶೈಲ ದುದ್ದುನಿಗಿ
ಆಲಮೇಲ್ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಅತ್ಯoತದೂಡ ದೊಡ್ಡ ಗ್ರಾಮ ಪಂಚಾಯ್ತಿ ಎಂದು ಖ್ಯಾತಿ ಹೊಂದಿದೆ ಮಲಘಾಣ ಗ್ರಾಮ ಪಂಚಾಯಿತಿ . ಅಧ್ಯಕ್ಷರಾಗಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಂತೆ ಶ್ರೀಮತಿ ಕಾಂತಪ್ಪ ನಡುವಿನಮನಿ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಸಂಗಮ್ಮ ಶ್ರೀಶೈಲ ದುದ್ದುನಿಗಿ ಆಯ್ಕೆ ಆದರೂ. ಒಟ್ಟು 27 ಜನರು ಸದಸ್ಯರು ಇರುವ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಂಜುಳಾ ಕಾಂತಪ್ಪ ನಡುವಿನಮನಿ ಇವರು ಇವತ್ತು ಅಧ್ಯಕ್ಷ ಸ್ಥಾನ ಅವಿರೋಧವಾಗಿ ಆಯ್ಕೆ ಆಗಿದ್ದರು .ಮತ್ತು ಇದೇ ಸಂದರ್ಭದಲ್ಲಿ . ಗ್ರಾಮ ಪಂಚಾಯಿತಿ ಅಧಿಕಾರಿಗಳಾದ ಮಹೇಶ ಚುಂಚೂರ. ಮತ್ತು ರಾಜಕೀಯ ಯುವ ದಣ್ಯರಾದ ಯಶವಂತರೇಗೌಡ ರೋಗಿ ಬಿಜೆಪಿ ಯುವ ನಾಯಕರಾದ ಸಂಗಣ್ಣ ರೋಗಿ ಮತ್ತು ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು
ವರದಿ ಶಂಕರಗೌಡ ಹಚ್ಚಡದ