*ಗಾಣಗಾಪೂರ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ*
ಕಲಬುರ್ಗಿ ಜಿಲ್ಲೆಯ ಅಫಜಲಪೂರ ತಾಲ್ಲೂಕಿನ ಗಾಣಗಾಪೂರ ಗ್ರಾಮ ಪಂಚಾಯಿತಿ ಎರಡನೇ ಅವಧಿಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಎಂ. ವೈ. ಪಾಟೀಲ ಶಾಸಕರು ಹಾಗೂ ಅರುಣಕುಮಾರ ಪಾಟೀಲ ಅವರ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಶ್ರೀಮತಿ ಆರತಿ ದತ್ತಾತ್ರೇಯ ಹೇರೂರ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಸರ್ವಮಂಗಳಾ ದತ್ತುಗೌಡ ಪಾಟೀಲ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾರುತಿ ಮುರನೇತಿ, ಉದಯ ಭಟ್ ಪೂಜಾರಿ, ರಾಮು ಪಟೇದ್ , ಲಕ್ಷ್ಮಣ ಹೇರುರ್ ಹಾಗೂ
ಊರಿನ ಗಣ್ಯರು ಹಿರಿಯರು ಮತ್ತು ಹಿತೈಷಿಗಳು ಶುಭ ಕೋರಿ ಹರ್ಷ ವ್ಯಕ್ತಪಡಿಸಿದರು.