ಇಂದು ಅಫಜಲಪುರ ಪಟ್ಟಣದಲ್ಲಿ 2022-23 ನೇ ಸಾಲಿನ ಅಮೃತ ನಗರೋತ್ಹಾನ ಯೋಜನೆ ಅಡಿಯಲ್ಲಿ ಮಂಜೂರಾದ ಪಟ್ಟಣದ ವಿವಿಧ ವಾರ್ಡಗಳಲ್ಲಿ ಸಿ ಸಿ ರಸ್ತೆ, ಬಿ ಟಿ ರಸ್ತೆ,ಮತ್ತು ಸೆಂಟರ ಬೀದಿ ದೀಪಗಳು,ಹಾಗೂ ಡಿವೈಡರ,ಕಾಮಗಾರಿ ಅಂದಾಜು ಮೊತ್ತ 435.30 ಲಕ್ಷ ರೂಪಾಯಿಗಳು ಅಡಿಗಲ್ಲು ಸಮಾರಂಭವನ್ನು ಮಾನ್ಯ ಜನಪ್ರಿಯ ಶಾಸಕರಾದ ಶ್ರೀ ಎಮ್.ವಾಯ್.ಪಾಟೀಲ್ ಅವರು ನೆರೆವೇರಿಸಿದ್ದರು.,,,,,,