ಮಿಣಜಗಿ ಗ್ರಾಮ ಪಂಚಾಯತಿಲ್ಲಿ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ.
ಕಲಬುರಗಿ:- ತಾಲ್ಲೂಕಿನ ಮಿಣಜಗಿ ಗ್ರಾಮ ಪಂಚಾಯತಿಯಲ್ಲಿ ಎರಡನೇ ಅವಧಿಗಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅವಿರೋಧವಾಗಿ ನಾಗರಾಜ್ ಚಿನಮಗೇರಿ.ಗರೂರ ಬಿ. ಉಪಾಧ್ಯಕ್ಷರಾಗಿ ಮಹಾದೇವಿ ಎಲ್.ಪಾಟೀಲ್ ಅವರು ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಅಯ್ಯಪ್ಪ ಅಳ್ಳೊಳ್ಳಿ ಮಿಣಜಗಿ, ಲಿಂಗಣ್ಣಗೌಡ ಪಾಟೀಲ್ ಮಿಣಜಗಿ, ಹಣಮಂತ ಹೊಸಮನಿ ಗರೂರ ಬಿ. ಹಾಗೂ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಮತ್ತು ಮುಖಂಡರು ಸೇರಿದಂತೆ ಅನೇಕರು ಭಾಗಿಯಾಗಿ ಶುಭ ಕೋರಿದರು.