ಕರುನಾಡ ವಿಜಯಸೇನೆ ವತಿಯಿಂದ ಮಾನ್ಯ ಸಹಾಯಕ ಆಯುಕ್ತರಿಗೆ ಮನವಿ
ನಮ್ಮ ಲಿಂಗಸ್ಗೂರು ತಾಲ್ಲೂಕಿನ ಚಿತಾಪೂರ ಗ್ರಾಮದಲ್ಲಿ ಕಲುಷಿತ ನೀರು ಪೂರೈಕೆಯಿಂದ ನೂರಾರು ಜನ ಅಸ್ವಸ್ಥತೆರಾದರು ಕೊಡ ಗ್ರಾಮ ಪಂಚಾಯತ್ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುತ್ತಾರೆ ಭಾಸವಾಗುತ್ತದು ಕೂಡಲೆ ಈ ಒಂದು ಸಮಸ್ಯೆಯನ್ನು ಬಗೆಹರಿಸುವಂತೆ ಮಾನ್ಯ ಸಹಾಯಕ ಆಯುಕ್ತರಿಗೆ ಕರುನಾಡ ವಿಜಯಸೇನೆ ತಾಲೂಕು ಅಧ್ಯಕ್ಷರಾದ ಶ್ರೀ.ಹನುಮಂತ ಬಡಿಗೇರ ಅವರ ನೇತೃತ್ವದಲ್ಲಿ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಸಮಿತಿ ಪದಾಧಿಕಾರಿಗಳಾದ ಶ್ರೀ ರಂಗಪ್ಪ ಬೋವಿ.
ಶ್ರೀ ವೀರಭದ್ರಗೌಡ ಪೋಲಿಸ್ ಪಾಟೀಲ್.
ಜಾಫರ್ ಸಾಬ್.ಮಾಹಾಂತೇಶ ತುಪ್ಪದ್.ಸುರೇಶ.ಚಪ್ಪರಮನಿ.
ಹನುಮಂತ ರಾಂಪೂರ. ಅಮರೇಶ.ಭಾವಿ.ಹನುಮಂತ. ಅಡವಿಭಾವಿ.ಸಂಗನಗೌಡ.ಪೋಲಿಸ್ ಪಾಟೀಲ್. ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.
