ಅಫಜಲಪೂರ ಪಟ್ಟಣದಲ್ಲಿ ವಾಹನ ರಿಪೇರಿ ಹಾಗೂ ಆಟೋ ಮೊಬಾಯಿಲ್ ಮಾಲಿಕರ ಸೇವಾ ಸಂಘದ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಫಜಲಪುರ ತಾಲೂಕಾ ಯುವ ಸಾರಥಿ ಶ್ರೀ ನಿತೀನ ಗುತ್ತೇದಾರ,
ಜಾವೀದ ಜಿ. ಮನಿಯಾರ ಅಧ್ಯಕ್ಷರು, ಲಕ್ಷ್ಮಿಪುತ್ರ ಜಮಾದಾರ ಉಪಾಧ್ಯಕ್ಷರು, ಶಿವಕುಮಾರ ಕಣ್ಣಿ ಕಾರ್ಯದರ್ಶಿಗಳು , H. M ಮುಸ್ತಾಫಾ ಖಜಾಂಚಿ , ಮಲ್ಲಿಕಾರ್ಜುನ ನಿಂಗದಳ್ಳಿ, ಧಾನು ಪತಾಟೆ, ಸುನೀಲ ಶೆಟ್ಟಿ, ಶಕೀಲ ಪಟೇಲ, ಶಮಶೋದ್ದೀನ್ ಪಟೇಲ , ಯಲ್ಲಪ್ಪ ಪ್ರಭುಗೋಳ, ಚಿದಾನಂದ ಜಮಾದಾರ, ಚಂದು ಬನ್ನೆಟ್ಟಿ, ಮುತ್ತು ಜಮಾದಾರ, ಬಾಬುಗೌಡ ಪಾಟೀಲ,ಯುಸುಬ್ ಬನ್ನೆಟ್ಟಿ,ಮುಸ್ತಫಾ ಬನ್ನೆಟ್ಟಿ,ಅಮೀನ್ ರಾಯಚೂರು, ಪ್ರವೀಣ, ದೇವು ಗಾಯಕವಾಡ, ಸತೀಶ್ ಗಾಯಕವಾಡ, ದತ್ತುಗೌಡ ಶಿನ್ನೂರ , ಸೊಂದು ಮಾನ್ಯಾನ, ಸೊಂದು ಜೋಗುರ, ಲಕ್ಷ್ಮಣ ಹರಳಯ್ಯ, ರಫೀಕ್ ಜವಳಿ, ಕಾಂತು ಚಿಂಚೋಳಿ, ಮಲ್ಕು ಮಾಡಿಯಾಳ, ಮುತ್ತು ಭಜಂತ್ರಿ, ಅನೀಲ ಗಾಡಿ ವಡ್ಡರ, ಶಿವು ಭಜಂತ್ರಿಪ್ರಜ್ವಲ್ ಟಾಯರ್ ರಿಮೊಂಡ್, ಪ್ರಕಾಶ ಜಿ.ಗಡಗಿ,ಭಾಗಪ್ಪ ಎಸ್.ಕಳಸಿ,ಸಿದ್ದು ಡಾಂಗೆ,ಲಾಲು ಟಂ ಟಂ ಗ್ಯಾರೇಜ್, ಸಿರಾಜ್ ನಾಗರ್ಸಿ,ಶ್ರೀಶೈಲ ಸುತಾರ, ಸಿದ್ದಪ್ಪಾ ಜಮಾದಾರ, ಮಹಿಬುಬ್ ಜಿ ಮನಿಯಾರ, ಅಲ್ಲಾವುದ್ದೀನ್ ಶೇಕ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.