Ravikumar Badiger
1 Min Read

ಅಫಜಲಪೂರ ಪಟ್ಟಣದಲ್ಲಿ ಶ್ರೀ ವಿಧ್ಯಾ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಲಾ ಅಧ್ಯಕ್ಷರು ಶ್ರೀಮತಿ ಸುನೀತಾ ಎಸ್. ಪೂಜಾರಿ, ಕಾರ್ಯದರ್ಶಿಗಳು ಸಿದ್ದು ಎಸ್. ಪೂಜಾರಿ ಹಾಗೂ ಮುಖ್ಯ ಅತಿಥಿಗಳಾಗಿ ಭೀಮರಾಯ ಜಮಾದಾರ, ಚಿದಾನಂದ ಬಂಡಗಾರ, ನೀಲಕಂಠ ಹಿರೇಮಠ, ದತ್ತು ಸೋಮನಾಯಕ, ಸಂತೋಷ ಹೂಗಾರ, ಸಂತೋಷ ರೇವೂರ ಭಾಗವಹಿಸಿದ್ದರು. ಹಾಗೂ ಇದೇ ಸಂದರ್ಭದಲ್ಲಿ ಶಿಕ್ಷಕ ವೃಂದದವರಾದ ಅಂಬರೀಶ ಬಿರಜದಾರ, ವಿಶಾಲಾಕ್ಷಿ ನಾಯಕೊಡಿ, ರೂಪಾ, ಶರಣಮ್ಮಾ ಮಠ, ವಿಜಯಲಕ್ಷ್ಮಿ ಸರಾಪ್, ವಿಧ್ಯಾಶ್ರೀ ಹಡಲಗಿ, ಪಂಕಜ ಅನೂರಕರ್, ಜಗದೇವಿ ಹರಳಯ್ಯ, ಪ್ರೀಯಾಂಕ ಕೋರಿ, ಶಾಂಭವಿ ಎಲ್ದೆ ಸೇರಿದಂತೆ ವಿಧ್ಯಾರ್ಥಿಗಳು ಭೋಧಕ ಮತ್ತು ಭೋದಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Share This Article