ಶಿವಮೊಗ್ಗ ಬ್ರೇಕಿಂಗ್
ಮನೆಯೊಂದರ ಕಾರ್ ಶೇಡ್ ನಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಪುರಮಠ ಗ್ರಾಮದಲಿ ಹಾವು ಪತ್ತೆ
ಗೌರಮ್ಮ ಎಂಬುವವರ ಮನೆಯ ಕಾರ್ ಶೆಡ್ ನಲ್ಲಿ ಕಾಣಿಸಿಕೊಂಡ 12 ಅಡಿ
ಉದ್ದದ ಕಾಳಿಂಗ ಸರ್ಪ
ರಾತ್ರಿ 12ಗಂಟೆಗೆ ಕಾರಿನ ಅಡಿಯಲ್ಲಿ ಕಾಣಿಸಿಕೊಂಡ ಬ್ರಹತ್ ಗಾತ್ರದ ಕಾಳಿಂಗ ಸರ್ಪ
ಬ್ರಹತ್ ಗಾತ್ರದ ಕಾಳಿಂಗ ಸರ್ಪ ನೋಡಿ ಬೆಚ್ಚಿಬಿದ್ದ ಮನೆ ಮಂದಿ
ತಕ್ಷಣವೇ ಎಚ್ಚತ್ತು ಉರಗ ತಜ್ಞರನ್ನ ಕರೆಸಿ ಹಾವು ರಕ್ಷಣೆ ಮಾಡಲಾಗಿದೆ
ವಿಷಯ ತಿಳಿಯುತಿದ್ದಂತೆ ತಕ್ಷಣ ಸ್ಥಳಕ್ಕೆ ಧಾವಿಸಿದ ಉರಗ ತಜ್ಞ ಬೆಳ್ಳೂರು ನಾಗರಾಜ್
ಉರಗ ರಕ್ಷಕ ಬೆಳ್ಳೂರು ನಾಗರಾಜ್ ಎಂಬುವರಿಂದ ಹಾವು ರಕ್ಷಣೆ
ಹಾವು ರಕ್ಷಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಉರಗ ತಜ್ಞ ನಾಗರಾಜ್
ಈ ಸಂಧರ್ಭದಲ್ಲಿ ಅರಣ್ಯ ಇಲಾಖೆಯ ಅನಿಲ್ ಮತ್ತು ಯೋಗೇಂದ್ರ ಇದ್ದರು