ಬೆಂಗಳೂರ:- ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಮಾರ್ಗದರ್ಶನ, ಸಲಹೆ, ಪರಿಹಾರ ಕಲ್ಪಿಸಲು ಕೃಷಿ ಇಲಾಖೆಯಿಂದ ಏಕೀಕೃತ ಹೆಲ್ಪ್ಲೈನ್ ಆರಂಭಿಸಲಾಗಿದೆ.
ಇದುವರೆಗೆ 8 ಪ್ರತ್ಯೇಕ ಸಂಖ್ಯೆಗಳು ಇದ್ದವು. ಇವುಗಳ ಬದಲಿಗೆ ಒಂದೇ ಸಹಾಯವಾಣಿ ಸಂಖ್ಯೆ 1800 425 3553 ಆರಂಭಿಸಲಾಗಿದೆ.
Online News Portal
Online News Portal
Sign in to your account