ಗಲ್ಲಾಪೆಟ್ಟಿಗೆಯಲ್ಲಿ ಜೈಲರ್ ಹವಾ ಬಲು ಜೋರಾಗಿದೆ.

Ravikumar Badiger
0 Min Read

ರಜನಿಕಾಂತ್ ಅಭಿನಯದ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್ ಹವಾ ಬಲು ಜೋರಾಗಿದೆ. ಜೈಲರ್‌ ಚಿತ್ರವು ಈಗಾಗಲೇ 400 ಕೋಟಿ ಗಳಿಕೆಯ ಗಡಿಯನ್ನು ದಾಟಿದೆ ಮತ್ತು ಈಗ ತಮಿಳು ಚಲನಚಿತ್ರೋದ್ಯಮದಿಂದ ಹಿಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವತ್ತ ಸಾಗಿದೆ.

Share This Article