ಧರ್ಮಸ್ಥಳದ ಸಹೋದರಿ ಸೌಜನ್ಯಳ ಕೋಲೆ ಪ್ರಕರಣ ಮರು ತನಿಖೆಗೆ ಆಗ್ರಹ.

Ravikumar Badiger
1 Min Read

ಧರ್ಮಸ್ಥಳದ ಸಹೋದರಿ ಸೌಜನ್ಯಳ ಕೋಲೆ ಪ್ರಕರಣ ಮರು ತನಿಖೆ ಆಗಬೇಕು ಹಾಗೂ ಹಿಂದೂ ಹೋರಾಟಗಾರ ಪುನೀತ್ ಕೆರೆಹಳ್ಳಿ ಅವರನ್ನು ಕಾಂಗ್ರೆಸ್ ಸರ್ಕಾರ ಗುಂಡಾ ಕಾಯೆದೆ ಅಡಿ ಬಂಧಿಸುವುರುದು ಖಂಡಿಸಿ ಶೀಘ್ರದಲ್ಲಿ ಅವರನ್ನ ಬಿಡುಗಡೆ ಗೊಳಿಸಬೇಕೆಂದು ಅಗ್ರಹಿಸಿ ಹಿಂದೂ ಜಾಗೃತಿ ಸೇನೆ ಜಿಲ್ಲಾ ಘಟಕ ವತಿಯಿಂದ ಜಿಲ್ಲಾ ಅಧಿಕಾರಿಗಳ ಮುಖಾಂತರ ಗೌರವಾನ್ವಿತ ರಾಜ್ಯ ಪಾಲರಿಗೆ ಮನವಿ  ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಲಕ್ಷ್ಮಿಕಾಂತ ಸ್ವಾದಿ. ಸುನಿಲ್ ರಾಠೋಡ್. ಶಂಕರ್ ಚೋಕಾ. ದಶರಥ ಇಂಗೋಳೇ. ಶೇಶಿಕಾಂತ ದೀಕ್ಷಿತ್. ಮಹಿಳ ಅಧ್ಯಕ್ಷ ಸಂಜನಾ ಆಯಿ (ಮಂಗಳ ಮುಖಿ ) ಸೋನಾಕ್ಷಿ ಆಯಿ (ಮಂಗಳ ಮುಖಿ ) ಸಂಗು ಕಾಳನೂರ್. ಪ್ರಕಾಶ್ ರಾಠೋಡ್. ವಿಕಾಸ್ ಸಗರ್. ಉದಯ್. ಹಣಮಂತ ಪೂಜಾರಿ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು*

Share This Article