ಶ್ರೀ ಸಿದ್ದರಾಮೇಶ್ವರ ಕಲಾ ಬಳಗದ ವತಿಯಿಂದ ಒಂದನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಸಭೆ.

Ravikumar Badiger
1 Min Read

ಶ್ರೀ ಸಿದ್ದರಾಮೇಶ್ವರ ಕಲಾ ಬಳಗದ ವತಿಯಿಂದ ಒಂದನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಸಭೆ.

ಅಫಜಲಪುರ:- ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರೀ ಸಿದ್ದರಾಮೇಶ್ವರ ಕಲಾ ಬಳಗದ ವತಿಯಿಂದ ಸಂಘದ ಒಂದನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳ ಚರ್ಚಾ ಕೂಟ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಘದ ವಿವಿಧ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.

ಸಂಘದ ಗೌರವ ಅಧ್ಯಕ್ಷರಾದ ಚಂದ್ರಶೇಖರ ಕರಜಗಿ ಅವರು ಮಾತನಾಡಿ ನಮ್ಮ ಈ ಒಂದು ಸಂಘವು ಆತ್ಮಿಯವಾಗಿ 2010 ರಲ್ಲಿಯೇ ಈ ಸಂಘವನ್ನು ಕಟ್ಟಿ ಇಲ್ಲಿಯವರೆಗೂ ಎಲ್ಲರ ಸಹಕಾರದೊಂದಿಗೆ ನಡೆಸಿಕೊಂಡು ಬಂದಿದ್ದೆವೆ.ಅದೆ ರೀತಿಯಾಗಿ 2022 ರಲ್ಲಿ ಸಂಘವನ್ನು ಕಾನೂನಾತ್ಮಕ ವಾಗಿ ಸ್ಥಾಪನೆ ಮಾಡಿ ಸಂಘವನ್ನು ಎಲ್ಲರ ಸಹಕಾರದೊಂದಿಗೆ ನಡೆಸಿಕೊಂಡು ಬಂದಿದ್ದೆವೆ ಎಂದು ಮಾತನಾಡಿ ತಿಳಿಸಿದರು. ಇದಲ್ಲದೆ ಸಂಘದ ಹಲವು ಸದಸ್ಯರು ಕೂಡ ಮಾತನಾಡಿದ್ದರು.

ಅದರಂತೆ ಸಂಘದ ಅಧ್ಯಕ್ಷರು ಚಂದು ಬನ್ನಟ್ಟಿ ಇವರು ಕೂಡ ಮಾತನಾಡಿ ತಾಲೂಕಿನಲ್ಲಿರತಕ್ಕಂತ ಕಿರಿಯ ಕಲಾವಿದರಲಿ ಪ್ರೋತ್ಸಾಹ ತುಂಬಲು ಆಹ್ವಾನಿಸಿ ಅಬ್ಜಲ್ಪುರ ನಗರದಲ್ಲಿ ದಲ್ಲಿ ಒಂದು ಒಳ್ಳೆಯ ನಾಟಕವನ್ನು ಅಭಿನಯಿಸಲಾಗುವುದು ಮತ್ತು ಸಂಘದ ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಕೋರಿ ಶೆಟ್ಟಿಯವರು ನಿರೂಪಣೆ ಮಾಡಿದರು ಈ ಸಭೆಯಲ್ಲಿ ಭಾಗಿಯಾಗಿರುವು ಸದಸ್ಯರುಗಳು
1) ಚಂದ್ರಮಪ್ಪ ಬಳಗುಂಡಿ
)ಶಾಂತಕುಮಾರ್ ಪಾಟೀಲ್ ನಂದೂರ್
2) ಗೌಡಪ್ ಗೌಡ ಪಾಟೀಲ್ ಮದ್ರಾ ಬಿ
3) ಬಾಬುಮಿಯ ಫುಲಾರಿ ಮಾಶಾಳ
4) ಮಹೇಂದ್ರ ಸುತಾರ್
5) ಲಕ್ಷ್ಮಿಪುತ್ರ ರಾಂಪುರ್
6) ಗುರುನಾಥ್ ಹಂಚಿನಾಳ
7) ವಿಜಯಕುಮಾರ್ ದೊಡ್ಡಮನಿ
8) ಅಯುಬ್ ಮನಿ ಆರ್
9) ವಿಜಯ್ ಕುಮಾರ್ ಅಂಬೋರೆ
10) ಹಣಮಂತ ಉಡುಚಾಣ
11) ಬಾಬು ಹೂಗಾರ
12) ಅಶೋಕ್ ಬೂತಿ
13) ಯಶವಂತಪುರ
14) ಹನುಮಂತ್ ಹಳಗಿ
15) ಮಡು ಜಳಕಿ
16) ಇನ್ನು ಮಿಯ ಮನಿಯರ್
ಮಾಂತೇಶ್ ಬಡಿಗೇರ್
ಹಾಗೂ ಇನ್ನಿತರೆ ಕಲಾವಿದರು ಉಪಸ್ಥಿತರಿದ್ದರು.

ವರದಿ:- ರವಿಕುಮಾರ್ ಬಡಿಗೇರ.

Share This Article