ಭಾರತಕ್ಕೆ ಐರ್ಲೆಂಡ್ ತಂಡದ ವಿರುದ್ಧ 33 ರನ್ ಗಳ ಜಯ.

Ravikumar Badiger
0 Min Read

ಐರ್ಲೆಂಡ್: 2ನೇ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಭಾರತ ಐರ್ಲೆಂಡ್ ವಿರುದ್ಧ 33 ರನ್ ಗಳ ಜಯ ಗಳಿಸಿದ್ದು ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡಿದೆ.

Share This Article