ಅಫಜಲಪುರ :- ಪಟ್ಟಣದ ನ್ಯಾಯ ಬೆಲೆ ಅಂಗಡಿ ಒಂದು ಮತ್ತು ಎರಡರಲ್ಲಿ ಸಾರ್ವಜನಿಕರಿಗೆ ರೇಷನ ಹಂಚುವಲ್ಲಿ ಅನ್ಯಾಯವಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಕ್ಕಿ ಹಂಚುವಲ್ಲಿ ತೂಕದಲ್ಲಿ ಮೋಸವಾಗುತ್ತಿದೆ, ಒಂದು ಕೆಜಿ ಅಕ್ಕಿ ಕಡಿಮೆ ನಿಡುತ್ತಿದ್ದಾರೆ ಮತ್ತು ನಮಗೆ ಹಣ ಬೆಡುತ್ತಿದ್ದಾರೆ ಎಂದು ಸಾರ್ವಜನಿಕರು ತೀವ್ರವಾಗಿ ಆರೋಪಿಸಿದ್ದಾರೆ. ಹೀಗಾಗಿ ಇದ್ದಕ್ಕೆ ಸಂಮದ ಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ನಮಗೆ ಆಗುವ ಅನ್ಯಾಯವನ್ನು ತಡೆಯಬೇಕು ಎಂದು ಆಕ್ರೋಶಿಸಿದರು.