ಚಿಕ್ಕೋಡಿ : ಎಲ್ಲಿ ನೋಡಿದರು ಬಿತ್ತನೆ ಕಾಣದ ಒಣ ಭೂಮಿ ವಿಶಾಲವಾದ ಸಾವಿರಾರು ಎಕರೆ ಭೂಮಿಗೆ
ನೀರಿದ್ದರು ಸರ್ಕಾರದ ಇಚ್ಚಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ.
ಹಲವು ದಶಕಳಿಂದ ನೀರಿಗಾಗಿ ಹೋರಾಟ ಮಾಡಿ ಮಡಿದ ಜೀವಿಗಳು ಅನೇಕರು ಆದರೂ ಈ ಗಡಿ ರೈತರ ಕಣ್ಣೀರು ಒರೆಸಲು ರಾಜಕಾರನಿಗಳ ಕೈ ಮುಂದಾಗುತ್ತಿಲ್ಲ ಚುನಾವಣೆ ಬಂದಾಗ ಟೊಳ್ಳು ಭರವಸೆಗಳ ಸುರಿಮಳೆ ಗೈದು ಗೆದ್ದು ಬಿಗಿದ ಶಾಸಕರು ಈಗ ಮಾಯವಾಗಿದ್ದಾರೆ
ಬೆಳಗಾವಿ ಜಿಲ್ಲೆ ಕಾಗವಾಡ ವಿಧಾನ ಸಭಾ ಕ್ಷೇತ್ರದ ಸಾವಿರಾರು ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ ಗ್ಯಾರಂಟಿಗಳಿಗೆ ಜೋತು ಬಿದ್ದ ಸರ್ಕಾರ ಗಡಿ ರೈತರ ಸಂಕಷ್ಟಕ್ಕೆ ಮುಂದಾಗುತ್ತಿಲ್ಲ
ಸುಮಾರು ಏಳು ವರ್ಷ ಮುಗಿದರು ಕುಂಟ್ಟುತ್ತಲೆ ಸಾಗಿದ ಬಸವೇಶ್ವರ ಯೆತ ನೀರಾವರಿ ಮುಗಿಯೋದ ಯಾವಾಗ ಎಂದು ಗಡಿ ರೈತರು ಪ್ರಶ್ನೆ ಮಾಡುತ್ತಿದ್ದಾರೆ
ಚುನಾವಣೆ ಮುಗಿದು ಮೂರು ತಿಂಗಳಾದರೂ ಕಾಮಗಾರಿ ನಡೆದಿಲ್ಲ ಅನ್ನೋಕ್ಕೆ ನೈಜ ಉದಾಹರಣೆಯಾಗಿವೆ ತುಕ್ಕು ಹಿಡಿದು ಖಾಲಿಯಾಗಿ ನಿಂತಲ್ಲೆ ನಿಂತಿರುವ ಜೆಸಿಬಿ ಟಿಪ್ಪರ್ ಗಳು
ಸಧ್ಯ ಗಡಿ ರೈತರಲ್ಲಿ ಬರದ ಭೀತಿ ಶುರುವಾಗಿದ್ದು ಬಸವೇಶ್ವರ ಯೆತ ನೀರಾವರಿಗೆ ನೀರು ಹರಿಸದೆ ಇದ್ದ ಕಾರಣ ನಮಗೆ ಬರದ ಬವನೆ ಅನುಭವಿಸುವಂತಾಗಿದೆ ಇದಕ್ಕೆ ರಾಜಕಾರಣಿಗಳ ಹೊನಗೆಡಿತನವೆ ಕಾರಣ ಎಂದು ಸ್ಥಳೀಯ ರೈತರು ಗಂಭೀರ ಆರೋಪ ಮಾಡಿದ್ದಾರೆ
ಸ್ಲಗ್…ಕುಂಟ್ಟುತ್ತಲೆ ಸಾಗಿದ ಕಾಮಗಾರಿ…
ಬೈಟ್ : ಸಂಗಪ್ಪ ಚೌಗಲೆ.. ರೈತ
*ವರದಿ.. ರಮೇಶ ಕಾಂಬಳೆ ಕನ್ನಡ ಟುಡೇ ನ್ಯೂಸ್ ರಿಪೋರ್ಟರ್ ಬೆಳಗಾವಿ **