ಕೆ ಎಸ್ ಆರ್ ಟಿ ಸಿ ಬಸ್ ಕರೆಂಟ್ ಕಂಬ್ಬಕ್ಕೆ ಡಿಕ್ಕಿ
ಚಿಕ್ಕೋಡಿ: ತಾಲೂಕಿನ ಅಂಕಲಿ-ರಾಯಬಾಗ್ ಮದ್ಯ ಭಾರಿ ದುರ್ಘಟನೆ ಸಂಭವಿಸಿದೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿರುವ ಕರೆಂಟ್ ಕಂಬ್ಬಕ್ಕೆ KA 23
F 911 ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ ಸಂಪೂರ್ಣವಾಗಿ ನುಜ್ಜು ಗುಜ್ಜಾಗಿದೆ.
ಬಸ್ ಚಾಲಕನ ನಿರ್ಲಕ್ಷದಿಂದ ಈ ಅವಘದ ಸಂಭವಿಸಿದೆ ವಿದ್ಯುತ್ ಪ್ರವಹಿಸ ಕಾರಣ 20 ಪ್ರಯಾಣಿಕರು ಸಂಚರಿಸುತ್ತಿದ್ದ ಬಸ್ ಭಾರಿ ಅನುಹುತ ತಪ್ಪಿದೆ
ಬಸ್ ನಲ್ಲಿ ಸಂಚರಿಸಿದ ಪ್ರಯಾಣಿಕರಿಗೆ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ ಈ ಸಂಬಂಧ ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
*ವರದಿ.. ರಮೇಶ ಕಾಂಬಳೆ ಕನ್ನಡ ಟುಡೇ ನ್ಯೂಸ್ ರಿಪೋರ್ಟರ್ ಬೆಳಗಾವಿ**