ಹಿಂದುಳಿದ ಎಲ್ಲಾ ಸಮುದಾಯಗಳ ಮುಖಂಡರುಗಳ ಸಭೆ.

Ravikumar Badiger
1 Min Read

*ಹಿಂದುಳಿದ ಎಲ್ಲಾ ಸಮುದಾಯಗಳ ಮುಖಂಡರುಗಳ ಸಭೆ*

*_ಹಿಂದುಳಿದ ವರ್ಗಗಳಲ್ಲಿ ಬರುವ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ಮತ್ತು ಸಣ್ಣ ಸಣ್ಣ ಸಮುದಾಯಗಳ ಏಳ್ಗೆಗಾಗಿ*
*ಇಂದು ರಾಷ್ಟ್ರೀಯ ಮಹಾಮಂಡಲ ಮತ್ತು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯಿಂದ.. ಪೂರ್ವಭಾವಿ ಸಭೆಯನ್ನು ಕಲಬುರ್ಗಿಯ ಜಗತ್* *ಅಂಬೇಡ್ಕರ್ ವೃತ್ತದಲ್ಲಿರುವ. ಆಮಂತ್ರಣ ಹೋಟಲ್ ನಲ್ಲಿ ವಿವಿಧ ಸಮುದಾಯಗಳ*
*ಸ್ವಾಮೀಜಿಗಳು ಸಂಘ ಸಂಸ್ಥೆಗಳ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಮತ್ತು ಸಮಾಜದ ಹಿರಿಯ ಮುಖಂಡರುಗಳ ಸಭೆ ನಡೆಯಿತು*.

*ದಿನಾಂಕ್ 09/09/2023 ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ, ಹಿಂದುಳಿದ ವರ್ಗಗಳ ಪೂರ್ವಭಾವಿ ಸಭೆಯ ಕುರಿತು ಚರ್ಚಿಸಲಾಯಿತು*.
*_ಈ ಸಭೆಯಲ್ಲಿ_*
*ಶ್ರೀ ಪರಮಾನಂದ ಮಹಾ ಸ್ವಾಮೀಜಿಗಳು ಹಾಗೂ ಕೋಳಿ ಸಮಾಜದ ಸ್ವಾಮೀಜಿಗಳು*.
*ಖ್ಯಾತ ಉದ್ಯಮಿಗಳಾದ ಶ್ರೀ ಸತೀಶ್. ವ್ಹಿ. ಗುತ್ತೇದಾರ್*.
*ಶ್ರೀ ಬಾಲರಾಜ್ ಗುತ್ತೇದಾರ್*.
*ಶ್ರೀ ಸದಾನಂದ ಪರ್ಲ್ ಈಡಿಗ* *ಸಮುದಾಯದ ಇನ್ನೂ ಹಲವಾರು* *ಮುಖಂಡರುಗಳು ಭಾಗವಹಿಸಿದ್ದರು*.

*ಹಾಗೂ ಹಿಂದುಳಿದ ವರ್ಗಗಳ ಹಲವಾರು ಮುಖಂಡರುಗಳು ಆಗಮಿಸಿದ್ದರು.*

*ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಗೌರವಾಧ್ಯಕ್ಷರಾದ*
*ಶ್ರೀ ಈರಣ್ಣ ಮುತ್ಯ*. *ಉಪಾಧ್ಯಕ್ಷರಾದ*
*ಶ್ರೀ ಸುನಿಲ್ ಪಂಚಾಳ* *ಮರಗೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷರಾದ*
*ಶ್ರೀ ಹನುಮಂತರಾವ್ ವಿಶ್ವಕರ್ಮ*

*ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸೂರ್ಯಕಾಂತ್ ಬಡಿಗೇರ್ ಪಾಲ್ಗೊಂಡಿದ್ದರು. ಸಭೆಯು ಯಶಸ್ವಿಯಾಗಿ ನಡೆಯಿತು*.🙏🙏

*_ಶ್ರೀ ಸೂರ್ಯಕಾಂತ್ ಬಡಿಗೇರ್ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಕಲ್ಬುರ್ಗಿ_*🌹🙏🙏

Share This Article