ಯಾದಗಿರಿ ಬ್ರೇಕಿಂಗ್..
ತುಂಬಿ ಹರಿಯುತ್ತಿದ್ದ ಕಾಲುವೆಗೆ ಬಿದ್ದ ಕುದುರೆ ರಕ್ಷಿಸಿದ ಯುವಕ..
ಪ್ರಾಣದ ಹಂಗು ತೊರೆದು ಕಾಲುವೆಗಿಳಿದು ಕುದುರೆಯನ್ನ ಸುರಕ್ಷಿತವಾಗಿ ದಡ ಸೇರಿಸಿದ ಯುವಕ..
ಅಗ್ನಿ ಗ್ರಾಮದ ಹೊರವಲಯದ ನಾರಾಯಣಪುರ ಡ್ಯಾಂ ಬಲದಂಡೆ ಕಾಲುವೆಗೆ ಬಿದ್ದಿದ್ದ ಕುದುರೆ..
ಮೇಲ್ಸೆತುವೆ ಮೇಲಿಂದ ಆಯತಪ್ಪಿ ತುಂಬಿದ ಕಾಲುವೆಗೆ ಬಿದ್ದಿದ್ದ ಕುದುರೆ..
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದಲ್ಲಿ ಘಟನೆ..
ಕುದುರೆ ಬಿದ್ದದ್ದನ್ನ ನೋಡಿ ಕಾಲುವೆಗೆ ಹಾರಿ ಮೂಖ ಪ್ರಾಣಿ ಕುದುರೆ ರಕ್ಷಣೆ ಮಾಡಿದ ಯುವಕ ಮೌನೇಶ್..
ಅಗತೀರ್ಥ ಗ್ರಾಮದ ಯುವಕ ಮೌನೇಶ ಕುದುರೆ ರಕ್ಷಿಸಿದ ಸಾಹಸಿ ಯುವಕ..
ಯುವಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿರೋ ಗ್ರಾಮಸ್ಥರು..
*ವರದಿ : ಮೌನೇಶ ಆರ್ ಭೋಯಿ ತಿಂಥಣಿ*