ವಿಶ್ವಕಪ್ 2023ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್ಗಳು ದ್ವಿತೀಯ ಮಾರುಕಟ್ಟೆಯಲ್ಲಿ 56 ಲಕ್ಷ ರೂ.ಗೆ ಮಾರಾಟವಾಗುತ್ತಿವೆ. ಕೆಲವು ಸಮಯದಿಂದ ಸಾಮಾಜಿಕ ಮಾಧ್ಯಮ ಬಳಕೆದಾರರು ಇಂತಹ ಹೇಳಿಕೆಗಳನ್ನ ನೀಡುತ್ತಿದ್ದರೂ, ಸಧ್ಯ ಅದು ನಿಜ ಎಂದು ತಿಳಿದು ಬಂದಿದ್ದು, ಕೆಲವು ಟಿಕೆಟ್ಗಳನ್ನ ವಯಾಗೊಗೊದಲ್ಲಿ 57,62,676 ರೂ.ಗೆ ಮಾರಾಟ ಮಾಡುತ್ತಿರುವುದನ್ನ ಕಾಣಬೋದು.