ಬೆಂಗಳೂರ:- ಶರಣ್ ನಟನೆಯ ಕರ್ವ ನವ್ನೀತ್ ನಿರ್ದೇಶನದ ಬಹುನಿರೀಕ್ಷಿತ ಛೂ ಮಂತರ್’ ಚಿತ್ರದ ಟೈಟಲ್ ಟ್ರ್ಯಾಕ್ ಸೆಪ್ಟೆಂಬರ್ 11 ರಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಕುರಿತು ನಿರ್ದೇಶಕ ಕರ್ವ ನವ್ನೀತ್ ತಮ್ಮ instagram ನಲ್ಲಿ ಹಂಚಿಕೊಂಡಿದ್ದಾರೆ.
Online News Portal
Online News Portal
Sign in to your account