ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಹೀರಾಪೂರು ತಾ.ಜಿ. ರಾಯಚೂರು ಶಾಲೆಯ ಮಕ್ಕಳು ದಿನಾಂಕ 07.09.2023 ರಂದು ರಾಯಚೂರಿನಲ್ಲಿ ನಡೆದ ಉಡಮ್ ಗಲ್ ಖಾನಾಪುರ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ 2023- 24 ನೇ ಸಾಲಿನ ಬಾಲಕಿಯರ ವಿಭಾಗದ ಕಬಡ್ಡಿಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. ಈ ಸಂದರ್ಭದಲ್ಲಿ ಶಾಲೆಯ ಪ್ರಭಾರಿ ಮುಖ್ಯಗುರುಗಳಾದ ಶ್ರೀ ಸಕ್ರೆಪ್ಪ. ಕೆ.ಗೋನಾಲ್ ಹಾಗೂ ಶಾಲಾ ಶಿಕ್ಷಕ ಸಿಬ್ಬಂದಿಯವರಾದ ಶ್ರೀ ಮಹೇಶ T. N. ಶ್ರೀ ರವೀಂದ್ರ B. C, ಶ್ರೀ ಶಶಿಕಿರಣ M. R ಅತಿಥಿ ಶಿಕ್ಷಕರಾದ ಶ್ರೀ ಶಂಕರ್ ಗೌಡ ಪೂ!!ಪಾ, ಶ್ರೀ ನರಸಿಂಹ, ಶ್ರೀ ಪಂಪಣ್ಣ ಗೌಡ ಪೂ!!ಪಾ, ಶ್ರೀಮತಿ ಸಾವಿತ್ರಿ, ಹಾಗೂ ಶಾಲಾ SDMC ಯ ಅಧ್ಯಕ್ಷರಾದ ಶ್ರೀ ಈರೇಶ್ ,ಉಪಾಧ್ಯಕ್ಷರಾದ ಶ್ರೀ ನಾಗರಾಜ , ಶ್ರೀ ವೀರಭದ್ರ ಗೌಡ ಸೇರಿದಂತೆ SDMC ಯ ಪದಾಧಿಕಾರಿಗಳು ಹಾಗೂ ಊರಿನ ಗ್ರಾಮಸ್ಥರು ಹರ್ಷವನ್ನು ವ್ಯಕ್ತಪಡಿಸಿದರು.