ಅಫಜಲಪುರದ ಶ್ರೀ ಗುರು ಮಳೇಂದ್ರ ಶಿವಾಚಾರ್ಯರ ಸಂಸ್ಥಾನ ಹಿರೇಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ನಾಲ್ಕನೆಯ ಹಾಗೂ ಕೊನೆಯ ಸೋಮವಾರದಂದು ಶ್ರೀ ಷ.ಬ್ರ. ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರ ಸಾಮೂಹಿಕ ಇಷ್ಟಲಿಂಗ ಪಾದಪೂಜೆ ನೂರಾರು ಭಕ್ತರ ಸಮೂಹದಲ್ಲಿ ಹಾಗೂ ಕರ್ತೃ ಪುರುಷ ಮಳೆಂದ್ರ ಶಿವಾಚಾರ್ಯ ಕರ್ತೃ ಗದ್ದುಗೆಗೆ ಶ್ರೀಗಳಿಂದ ಬಿಲ್ವಾರ್ಚನೆ.