ಮೋದಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಾಗಿ ರಾಜ್ಯದಲ್ಲಿ ಮೂರೂವರೆ ಕೋಟಿಗೂ ಅಧಿಕ ಕನ್ನಡಿಗರಿದ್ದಾರೆ. ರಾಜ್ಯದ ಮನೆ ಮನೆಗಳಿಗೂ ಮೋದಿ ಅವರ ಸಾಧನೆಗಳನ್ನು ಮತ್ತು ಕಾಂಗ್ರೆಸ್ ಸರ್ಕಾರದ ದುಷ್ಟ ಆಡಳಿತದ ಮಾಹಿತಿಗಳನ್ನು ನಾವು ತಲುಪಿಸಬೇಕು. – ಶ್ರೀ ಅಮಿತ್ ಶಾ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರು #BJPJodoVsCongressTodo