ಕೆಂಭಾವಿ ಪಟ್ಟಣದಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಪೊಲೀಸ್ ಠಾಣೆಯನ್ನು ಮೇಲ್ದರ್ಜಿಗೆ ಏರಿಸಿ ಸಿಬ್ಬಂದಿಗಳಿಗೆ ವಸತಿ ಗೃಹಗಳನ್ನು ನಿರ್ಮಾಣ ಮಾಡಿ ಕೊಡ್ಬೇಕು ಎಂದು ಮಾನ್ಯ ಉಪ ತಹಸೀಲ್ದಾರ್ ಕೆಂಭಾವಿ ಇವರ ಮುಕಾಂತರ ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಮಾನ್ಯ ಡಾ!! ಜಿ ಪರಮೇಶ್ವರ ಸಾಹೇಬರಿಗೆ ಮನವಿ ಮಾಡಲಾಯಿತು*

YDL NEWS
1 Min Read

*ಇಂದು ಕೆಂಭಾವಿ ಪಟ್ಟಣದಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಪೊಲೀಸ್ ಠಾಣೆಯನ್ನು ಮೇಲ್ದರ್ಜಿಗೆ ಏರಿಸಿ ಸಿಬ್ಬಂದಿಗಳಿಗೆ ವಸತಿ ಗೃಹಗಳನ್ನು ನಿರ್ಮಾಣ ಮಾಡಿ ಕೊಡ್ಬೇಕು ಎಂದು ಮಾನ್ಯ ಉಪ ತಹಸೀಲ್ದಾರ್ ಕೆಂಭಾವಿ ಇವರ ಮುಕಾಂತರ ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಮಾನ್ಯ ಡಾ!! ಜಿ ಪರಮೇಶ್ವರ ಸಾಹೇಬರಿಗೆ ಮನವಿ ಮಾಡಲಾಯಿತು*

*ಈ ಸಂದರ್ಭದಲ್ಲಿ*
*ಜಿಲ್ಲಾ ಸಂಘಟನಾ ಸಂಚಾಲಕರಾದ ಬಸವರಾಜ ಚಿಂಚೋಳಿ, ಸಂಘಟನಾ ಸಂಚಾಲಕರಾದ ಶಿವಶರಣ ನಾಗರೆಡ್ಡಿ, ತಾಲೂಕು ಸಂಘಟನಾ ಸಂ ಶಿವಪ್ಪ ಜಿ ಕಂಬಾರ,ಹೋಬಳಿ ಸಂಚಾಲಕರು ಮಂಜು ಕೊಂಬಿನ್, ಕೆಂಭಾವಿ ನಗರ ಘಟಕದ ಅಧ್ಯಕ್ಷ ಸಿದ್ದಾರ್ಥ ಮಾಲಹಳ್ಳಿಕರ್, ಹಣಮಂತ ಬೊಮ್ಮನಹಳ್ಳಿ, ಮಲ್ಲಪ್ಪ ಹದನೂರ, ಸೂಗಪ್ಪ ನಗನೂರ,ವಿಜಯ ಮಳಿಕೇರಿ ಯಾಳಗಿ ಗ್ರಾಮ ಘಟಕದ ಸಂಚಾಲಕರು ಮಂಜು ಜಲಾಪುರ, ರವಿ ನಾಗರೆಡ್ಡಿ, ಅಶೋಕ್ ಕಟ್ಟಿಮನಿ, ಸಂತೋಷ ಕಲ್ಲದೇವನಹಳ್ಳಿ, ಮಹೇಶ್ ನಾಗರೆಡ್ಡಿ, ಪ್ರಕಾಶ್ ಮಾಲಹಳ್ಳಿಕರ್, ಇನ್ನು ಅನೇಕರು ಇದ್ದರು*

Share This Article