**ಕೆಂಭಾವಿಯ ಗೃಹರಕ್ಷಕ ದಳದ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ**

YDL NEWS
0 Min Read

ಕೆಂಭಾವಿ ಪಟ್ಟಣದ ಗೃಹರಕ್ಷಕ ದಳದ ಘಟಕದಲ್ಲಿ ಇದು ಮುರ್ತುಜಾ ಎ ಖಾದರ್ ಕೆಂಭಾವಿ ಘಟಕದ

ಘಟಕ ಅಧಿಕಾರಿಗಳು ಇಂದು ಇವರು ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ , ಅವರ ಭಾವಚಿತ್ರಕ್ಕೆ ಪುಷ್ಪ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು, ಹಾಗೂ ಅವರು ಧ್ವಜಾರೋಹಣ ಮಾಡಿದರು, ಈ ಕಾರ್ಯಕ್ರಮದಲ್ಲಿ ಕೆಂಭಾವಿ ಗೃರಕ್ಷಕ ದಳ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

Share This Article