ಸಹಾಯಕ ನಿಬಂಧಕರು ಕೃಷ್ಣ ಕಾಡ ಭೀಮರಾಯನ ಗುಡಿ ಅಣ್ಣಪ್ಪ .ಬಿ
ಭೂ ಅಭಿವೃದ್ಧಿ ಅಧಿಕಾರಿಗಳು ಕೃಷ್ಣ ಕಾಡಬಿಮರಾಯನಗುಡಿ ಸಹಕಾರಿ ವಿಭಾಗ. ತಾಲೂಕು ಶಹಾಪುರ ಜಿಲ್ಲಾ ಯಾದಗಿರಿ ಅಧಿಕಾರಿಗಳಾದ ಅಣ್ಣಪ್ಪ .ಬಿ ಇವರು ನೀರು ಬಳಿಕೆಗಾರ ಸಹಕಾರ ಸಂಘದ ಒಂದು ವರ್ಷದ ಕಾರ್ಯ ಅನುದಾನದ ದಾಖಲಾತಿಗಳನ್ನು ಕೊಡಲು ಹೋದರೆ ಬೇಜವಾಬ್ದಾರಿತ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅಂದರೆ ಕಾರ್ಯದರ್ಶಿಗಳಿಗೆ ಇನ್ ವರ್ಡ್ನಲ್ಲಿ ಕೊಟ್ಟು ಹೋಗು ಎಂದು ಹೇಳಿ ಇನ್ ವರ್ಡ್ ನಲ್ಲಿ ಇರತಕ್ಕಂತ ಅಧಿಕಾರಿಗಳು ಇರುವುದಿಲ್ಲ ಸತತ ಎರಡು ದಿನವಾದರೂ ಕಾಣೆಯಾಗಿದ್ದಾರೆ
ಭೂ ಅಭಿವೃದ್ಧಿ ಅಧಿಕಾರಿಗಳು ಅಣ್ಣಪ್ಪ ಅವರು ಬೇಕಾಬಿಟ್ಟಿ ಉಡಾಫೆ ಉತ್ತರ ಕೊಡ್ತಾರೆ ಸಂಘದ ಅಧ್ಯಕ್ಷರಿಗೂ ಹಾಗೂ ಕಾರ್ಯದರ್ಶಿಗಳಿಗೂ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಹಾಗೂ ಯಾರು ದುಡ್ಡು ಕೊಡುತ್ತಾರೆ ಅವರಿಗೆ ಮನೆಯಲ್ಲಿ ಕರೆದುಕೊಂಡು ಹೋಗಿ ಕೆಲಸವನ್ನು ಮಾಡಿಕೊಡುತ್ತಾರೆ