ಕೆಂಭಾವಿ: ಪಟ್ಟಣದ ಸಮೀಪ ಏವೂರ ಗ್ರಾಮದ
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 12 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಒಟ್ಟು 17ಸ್ಥಾನಗಳಿಗೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ ರಾಜ್ಯ ವೀರ ರಾಯಪ್ಪ ರಾಜು ದಣಿ ಹಾಗೂ ವಿಜಯರೆಡ್ಡಿ ಪಾಟೀಲ್ ನೇತೃತ್ವದಲ್ಲಿ 12 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಜಯಶಾಲಿಗಳಾದ
ಅಭ್ಯರ್ಥಿ್ರಗಳು: ವಿಠ್ಠಲ್ ತಂದೆ ಪಾಂಡು , ಶಿವಲೀಲಾ ಶಿವಯೋಗಪ್ಪ , ರೇಣುಕಾ ಗಂಡ ರಮೇಶ್ ,
ದೇವಕೆಮ್ಮಗಂಡದೇವಿಂದ್ರಪ್ಪ,
ಗಂಗಮ್ಮ ಗಂಡ ಗೊಲ್ಲಾಳಪ್ಪ , ಕಸ್ತೂರಿಬಾಯಿ ಗಂಡ ಶರಣಪ್ಪ, ಕಸ್ತೂರಿಬಾಯಿ ಗಂಡ ಹರಿಶ್ಚಂದ್ರ , ಗೋವಿಂದ ತಂದೆ ಚಂದು, ಅನ್ನಸುಬಾಯಿ ಗಂಡ ವಿಠ್ಠಲ, ಈರಮ್ಮ ಗಂಡ ಗೊಲ್ಲಾಳಪ್ಪ ಕವಿತಾ ಗಂಡ ತಿಪ್ಪಣ್ಣ ಆಯ್ಕೆಯಾಗಿದ್ದಾರೆ
ಈ ಸಂದರ್ಭದಲ್ಲಿ ವಿಜಯ ರೆಡ್ಡಿ ಪಾಟೀಲ್ ,ಚಂದಯ್ಯ ಗುತ್ತೇದಾರ್ , ಶುಭಾಷ್ ಗೌಡ ದಳಪತಿ, ರಾಜಶೇಖರ ಮೇಟಿ, ಜಟ್ಟಪ್ಪ ಟಿಣಿಕೆದಾರ, ದೇವಿಂದ್ರಪ್ಪ ದೊರೆ, ಶಂಕ್ರಣ್ಣ ಹವಲ್ದಾರ್, ತಿಪ್ಪಣ್ಣ ಗ್ರಾಂ.ಮಾಜಿ ಅಧ್ಯಕ್ಷರು, ಬಸವರಾಜ್ ಕಿರಣಗಿ, ಶಿವನಗೌಡ ಶಾಂತಗೌಡ ಪಾಟೀಲ್, ಪರಶುರಾಮ್ ತಣ್ಕೆದಾರ್, ನಾಗೇಶ್ ಬೂದಿಹಾಳ ಅರ್ಜುನ್ ಕಂಬಾರ್ ತಂಡ, ಶರಣಪ್ಪ ಬಡಿಗೇರ್, ಯಂಕಣ್ಣ ಕರ್ನಾಳ್ ವಿಶ್ವನಾಥ್ ಸಾಹು ಅನೇಕರು ಉಪಸ್ಥಿತರಿದ್ದರು