ಯಾದಗಿರಿ
ಕರ್ನಾಟಕ ರಾಜ್ಯ ಉಸ್ತುವಾರಿ ಯಿಂದ ರಾಜ್ಯ ನಿರ್ದೇಶಕರಾಗಿ ನಂದು ಕುಮಾರ್ ಹಲ್ಲಗೆ ಮುಂಬಡ್ತಿ ದಾಳಿ ಪ್ರತಿಕ್ರಿಯೆ ವಿಭಾಗ ಸಂಸ್ಥೆ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯ ಮಹಾ ನಿರ್ದೇಶಕರಾದ ಮನೋಜ್ ಚೋಹನ್ ನ್ಯೂ ದೆಹಲಿ ಅವರು, ಮಾಧ್ಯಮ ವಿಭಾಗದ ತನಿಖಾಧಿಕಾರಿಯಾಗಿ ಜೆಕೆ ಕನ್ನಡ ನ್ಯೂಸ್ ಸಂಪಾದಕ ಸೈಯದ ಮೋಸಿನ ಅಲಿ ಅವರನ್ನ ನೇಮಿಸಿ ಆದೇಶಿಸಲಾಗಿದೆ, ಕರ್ನಾಟಕ ರಾಜ್ಯ ಉಸ್ತುವಾರಿ ಯಾಗಿದ್ದ ನಂದು ಕುಮಾರ್ ಅವರನ್ನ ಮುಂಬಡ್ತಿ ನೀಡಿದ್ದು ನಿರ್ದೇಶಕರಾಗಿ ಅದೇಶಿಸಿದ್ದಾರೆ,
ಈ ಕುರಿತು ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಅಪರಾಧ ಸುಳ್ಳು ಪ್ರಕರಣ ದಾಖಲು, ಕಾನೂನು ಬಾಹಿರವಾಗಿ ನಡೆಯುವ ಕೆಲಸಕ್ಕೆ ನಿಗಹಾಕಿ ರಾಜ್ಯ, ಜಿಲ್ಲೆಗಳಿಗೆ ಸುರಕ್ಷತೆವಿಡಲು ಆದೇಶ ಹೊರಡಿಸಿ ಜವಾಬ್ದಾರಿಯನ್ನು ನೀಡಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವರದಿ…ಎನ್ ಎಮ್ ನದಾಫ್ ಯಾದಗಿರಿ