ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವ್ಯಾಪ್ತಿಯ ಸಿಬಿ ಎಸ್ ಇ ಶಾಲೆಗಳಲ್ಲಿ ಶೇ. 97 ಫಲಿತಾಂಶ

YDL NEWS
0 Min Read

ಬೆಂಗಳೂರು : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ ಸಿಬಿಎಸ್ ಇ ಶಾಲೆಗಳಲ್ಲಿ ಶೇ. 97 ರಷ್ಟು ಫಲಿತಾಂಶ ದಾಖಲಾಗಿದೆ.

ರಾಜ್ಯದಲ್ಲಿ ಇರುವ ಒಟ್ಟು 29 ಶಾಲೆಗಳಲ್ಲಿ 13004 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 12065 ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದು ಶೇ. 97.25 ಫಲಿತಾಂಶ ಬಂದಿದೆ.

ಸಚಿವ ಜಮೀರ್ ಅಹಮದ್ ಖಾನ್ ಉತ್ತೀರ್ಣ ಗೊಂಡ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಮಾತ್ರ ಸಿಬಿಎಸ್ ಇ ಶಾಲೆಗಳು ಇದ್ದು, ಎರಡು ವರ್ಷಗಳಿಂದ ಆರಂಭವಾಗಿದ್ದು, ಕಳೆದ ವರ್ಷ ಶೇ. 96 ರಷ್ಟು ಫಲಿತಾಂಶ ಬಂದಿತ್ತು.

Share This Article