ಮಸ್ಕಿ ಕೋಲಿ ಬೆಸ್ತ ಸಮುದಾಯದ ಭವನ ಕಾಮಗಾರಿಗೆ ಶಾಸಕರಿಂದ ಶಂಕುಸ್ಥಾಪನೆ.

YDL NEWS
1 Min Read

ಮಸ್ಕಿ : ಪಟ್ಟಣದ ತಾಲ್ಲೂಕು ಪಂಚಾಯತ ಹಿಂಬಾಗದಲ್ಲಿರುವ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಭವನದ ಪಕ್ಕದಲ್ಲಿ

ಕೋಲಿ ಬೆಸ್ತ ಸಮಾಜದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಆರ್ ಬಸನಗೌಡ ತುರುವಿಹಾಳರವರು ಅಡಿಗಲ್ಲು ಹಾಕುವ ಮೂಲಕ ಚಾಲನೆ ನೀಡಿದರು.

 

ಈ ಸಂದರ್ಭದಲ್ಲಿ,ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ,ಕೋಲಿ ಬೆಸ್ತ ಸಮಾಜದ ತಾಲ್ಲೂಕು ಅಧ್ಯಕ್ಷ ನಾಗಭೂಷಣ ಬಾರಿಕೇರ,ನಾರಾಯಣ್ಣಪ್ಪ ಕಾಸ್ಲಿ,ಮಲ್ಲಯ್ಯ ಮುರಾರಿ,ಮಲ್ಲಪ್ಪ ಬಾರಿಕೇರ,ಯಂಕೋಬ ನಾಯಕ,ಲಿಂಗಸಗೂರ ತಾಲೂಕ ಅಧ್ಯಕ್ಷ

ಅಮರೇಶ ಕಲ್ಲೂರು,ದುರುಗಪ್ಪ ದೀನ ಸಮುದ್ರ, ಕೃಷ್ಣ ಚಿಗಿರಿ,ಹನುಮಂತ, ಮಲ್ಲಯ್ಯ ಜಲಗಾರ,ಅಮರೇಶ ಹುನುಕುಂಟಿ,ರಾಮಣ್ಣ ದೇವತಗಲ್,ಬಸವನಗೌಡ ಮಾರಲದಿನ್ನಿ,ಮಲ್ಲಯ್ಯನಾಯಕ,ಶಿವರಡ್ಡಿ,ಮುದುಕಪ್ಪ ಸುಂಕುನೂರು,ಮಂಜುನಾಥ ಲಿಂಗಸಗೂರು, ಯಲ್ಲಪ್ಪ ಪಾಮನಕಲ್ಲೂರು ಸೇರಿದಂತೆ ಕೋಲಿ ಬೆಸ್ತ ಸಮಾಜದ ಪ್ರಮುಖ ಮುಖಂಡರು ಯುವಕರು ಭಾಗವಹಿಸಿದ್ದರು.

Share This Article