ಜೇವರ್ಗಿ ಪ್ರತಿ ವರ್ಷವಂತೆ ಈ ವರ್ಷವೂ ಕೂಡ 27 ರಂದು ಕನ್ನಡ ಭವನದಲ್ಲಿ ಸಾಯಂಕಾಲ 4:00 ಗಂಟೆಗೆ ಪತ್ರಿಕಾ ದಿನಾಚರಣೆ ಹಾಗೂ ಈಗ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕ ಅಧ್ಯಕ್ಷ ಮರೆಪ್ಪ ಬೇಗಾರ್ ತಿಳಿಸಿದ್ದಾರೆ ನಂತರ ಮಾತನಾಡಿದವರು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಡಾಕ್ಟರ್ ಶಿವಾನಂದ್ ಮಹಾಸ್ವಾಮಿಗಳು ವಿರಕ್ತ ಮಠ ಸೊನ್ನ ಹಾಗೂ ಚಿಗರಹಳ್ಳಿಯ ಸಿದ್ದ ಕಬೀರ ಮಹಾ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಹಾಗೂ ಶಾಸಕರಾದ ಡಾಕ್ಟರ್ ಅಜಯಸಿಂಗ ಉದ್ಘಾಟನೆ ಮಾಡಲಿದ್ದಾರೆ ಜ್ಯೋತಿ ಬೆಳಗಿಸುವವರು ಮಾಜಿ ಶಾಸಕರಾದ ದೊಡ್ಡಪ್ಪ ಗೌಡ ಪಾಟೀಲ್ ನರಬೋಳ ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಡಿ ಸಿ ಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೇದರಲಿಂಗಯ್ಯ ಹಿರೇಮಠ ಅಧ್ಯಕ್ಷತೆ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕರ್ನಾಟಕ ಜರ್ನ ಲಿಸ್ಟ್ ಯೂನಿಯನ್ ತಾಲೂಕು ಅಧ್ಯಕ್ಷ ಮರ್ರೆಪ್ಪ ಬೇಗಾರ ವಹಿಸಲಿದ್ದಾರೆ ಈ ಕಾರ್ಯಕ್ರಮ ಸಸಿ ನಡೆಸುವವರು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಕಾರ್ಯದರ್ಶಿಗಳಾದ ರಾಜಶೇಖರ್ ಸಾಹು ಸೀರಿ ಬಿಜೆಪಿ ಹಿರಿಯ ಮುಖಂಡರಾದ ಮಲ್ಲಿನಾಥ ಗೌಡ ಪಾಟೀಲ್ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ ಜೆಡಿಎಸ್ ಹಿರಿಯ ಮುಖಂಡ ರಮೇಶ್ ಬಾಬು ವಕೀಲ್ ನೇತೃತ್ವ ಕುರುಬ ಸಮಾಜದ ತಾಲೂಕ ಅಧ್ಯಕ್ಷ ಸಾಯಿಬಣ್ಣ ಪೂಜಾರಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಶೇಖರ ಹರನಾಳ ಕೋಲಿ ಸಮಾಜದ ಮುಖಂಡ ವಸಂತರಾವ ನರಿಬೋಳ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕಾಶಿಮ ಪಟೇಲ್ ಪ್ರಥಮ ದರ್ಜೆ ಗುತ್ತೇದಾರರ ಗೊಲ್ಲಾಳಪ್ಪ ಯತ್ನಾಳ್ ವಹಿಸಲಿದ್ದಾರೆ ಈ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿ ಪ್ರಗತಿಪರ ಚಿಂತಕರಾದ ಭಗವಂತರಾವ ಬೆಣ್ಣುರ ಮುಖ್ಯ ಅತಿಥಿಗಳಾಗಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಹಾಗೂ ಶಹಾಪೂರವಾಣಿ ಸಂಪಾದಕರಾದ ಈರಣ್ಣ ಹಾದಿಮನಿ ಪಿಕಾರ್ಡ್ ಮಾಜಿ ಅಧ್ಯಕ್ಷರಾದ ರೈಮನ ಪಟೇಲ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರೇವಣಸಿದ್ದಪ್ಪ ಸಂಕಾಲಿ ವರ್ತಕರ ಸಂಘದ ಅಧ್ಯಕ್ಷರಾದ ಬಿಎನ್ ಪಾಟೀಲ್ ಕಾರ್ಯದರ್ಶಿಗಳಾದ ಬಸವರಾಜ ಸಾಸಬಾಳ ಕುರುಬ ಸಮಾಜದ ತಾಲೂಕ ಪ್ರಧಾನ ಕಾರ್ಯದರ್ಶಿ ನಿಂಗಣ್ಣ ರದ್ದೇವಾಡಗಿ ಅಯ್ಯನಗೌಡ ಪೊಲೀಸ್ ಪಾಟೀಲ್ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ದಿನ್ನಿ ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಮಾಧ್ಯಮ ರತ್ನ ಸಂಪಾದಕರಾದ ಧನರಾಜ ರಾಥೋಡ್ ಡಾ. ಅಶೋಕ್ ದೊಡ್ಮನಿ ಚಂದ್ರಶೇಖರ್ ಕಟ್ಟಿಮನಿ ಚಂದ್ರಶೇಖರಗೌಡ ಪಾಟೀಲ್ ಗೌಸುದ್ದೀನ್ ಇನಮದಾರ ಶರಣು ಬಡಿಗೇರ್ ನಾಗರಾಜ್ ಶಹಾಬಾದಕರ್ ಸಿದ್ದು ಕಾಮನಕೇರಿ ಸಿದ್ದನಗೌಡ ಪಾಟೀಲ ಮಾವನೂರ ಸಮಾಜ ಸೇವ ರತ್ನ ಪುರಸ್ಕೃತರಾದ ಉದ್ದಮಿಗಳಾದ ಬಸವರಾಜ್ ಪಾಟೀಲ್ ಸೋಮನಾಥಹಳ್ಳಿ ರೆಡ್ಡಿ ಸಮಾಜದ ತಾಲೂಕ ಅಧ್ಯಕ್ಷ ಶಿವ ರೆಡ್ಡಿ ಐನಾಪುರ್ ಬಿಜೆಪಿ ಯುವ ಮುಖಂಡರಾದ ಸುರೇಶ್ ಪಾಟೀಲ್ ನೇದಲಗಿ ಕನ್ನಡ ಸಾಹಿತ್ಯ ಪರಿಷತ್ಡ ತಾಲೂಕ ಅಧ್ಯಕ್ಷರಾದ ಎಸ್ ಕೆ ಬಿರೇದಾರ ಸಿದ್ದನಗೌಡ ಪೊಲೀಸ್ ಪಾಟೀಲ್ ಹಳ್ಳಿ ವಕೀಲರಾದ ರವಿಚಂದ್ರ ಗುತ್ತೇದಾರ್ ಭಾರತ ಸರ್ಕಾರ ನೊಟರಿ ರಾಜಶೇಖರ್ ಶಿಲ್ಪಿ ವಕೀಲರು ಅಜ್ಜು ಲಕ್ಪತಿ ತಾಲೂಕ್ ಪಂಚಾಯಿತಿ ಮಾಜಿ ಉಪಾಧ್ಯಕ್ಷರದ ಶರಣಪ್ಪ ದೇಸಾಯಿ ಹಾಗೂ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್ ಬೀರನೂರ್ ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷರಾದ ಶಿವಶರಪ್ಪ ಚಿಕ್ಕಮೇಟಿ ಕಲ್ಯಾಣ ಕರ್ನಾಟಕ ಕರವೇ ರಾಜ್ಯ ಅಧ್ಯಕ್ಷರಾದ ಶರಣು ಬೀರನೂರ ಕಾಂಗ್ರೆಸ್ ಮುಖಂಡರಾದ ಬಾಗರೆಡ್ಡಿ ಆಂದೋಲ ಕಾಂಗ್ರೆಸ್ ಯುವ ಮುಖಂಡರಾದ ಸುನಿಲ್ ಚನ್ನುರ ಖ್ಯಾತ ಉದ್ದಮಿಗಳಾದ ಅಲ್ಲಾವುದ್ದೀನ್ ನೆಲೋಗಿ ಜೆಡಿಎಸ್ ಯುವ ಮುಖಂಡರಾದ ಅರುಣ್ ರೆಡ್ಡಿ ಶಿವಪುರ ದಲಿತ ಸಂಘರ್ಷ ಸಮಿತಿ ತಾಲೂಕ ಸಂಚಾಲಕರಾದ ಸಿದ್ರಾಮ ಕಟ್ಟಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರವಾದ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ರೀಹರಿ ಕರಕಿಹಳ್ಳಿ ಗೃಹ ರಕ್ಷಕ ದಳ ಘಟಕ ಅಧಿಕಾರಿ ಯಶವಂತ್ ಮಂದೇವಾಲ ಸೇಂಟ್ ಜಾನ್ ಶಾಲೆಯ ಅಧ್ಯಕ್ಷರಾದ ಭಾರತಿ ಬಿ ಪಾಟೀಲ್ ಎಸ್ ಕೆ ಡಿ ಆರ್ ಟಿ ಸಿ ಟ್ರಸ್ಟ್ ರೂಪ ಜಿ ಗೋಲ ಶಿಕ್ಷಕರಾ ದ ಸರೋಜಿನಿ ಹಳಿಮನಿ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ರಾಜೇಶ್ವರಿ ಈರೇಗೌಡ ನಾಟಿ ವೈದ್ಯರದ ಶರಣಪ್ಪ ಸುಬೇದಾರ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಗುರುಗಳಾದ ರಾಜಶೇಖರ್ ಹರಳ ಬೀರನೂರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ದೇವರಾಜ್ ಮೌರ್ಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೂದೆಪ್ಪ ಯಾದವ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಕೂಡ ವಿಶೇಷ ಸನ್ಮಾನ ಮಾಡಲಾಗುವುದೆಂದು ಸಮಿತಿಯ ಅಧ್ಯಕ್ಷ ಮರೆಪ್ಪ ಬೇಗರ ತಿಳಿಸಿದ್ದಾರೆ ಆದ್ದರಿಂದ ಈ ಕಾರ್ಯಕ್ರಮಕ್ಕೆ ಪ್ರಗತಿಪರ ಚಿಂತಕರು ಹಾಗೂ ರೈತ ಪರ ಬಸವಪರ ಸಾಹಿತಿಗಳು ಲೇಖಕರು ಪತ್ರಕರ್ತರು ಅಂಬೇಡ್ಕರ್ ಅನುವಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದ್ದಾರೆ.
ವರದಿ. ಸಿದ್ದನಗೌಡ ಪಾಟೀಲ