ಅರೆ ಸೇನಾ ಪಡೆಗೆ ಗೆಳೆಯರ ಬಳಗದಿಂದ ಯೋಧನಿಗೆ ಶ್ರದ್ದಾಂಜಲಿ
ನಾರಾಯಣಪುರ :: ದಿವಂಗತ ವೆಂಕಟೇಶ್ . ಎಂ. ನಾಯಕ್ ಐ.ಟಿ.ಬಿ.ಪಿ. ಭಾರತೀಯ ಅರೆ ಸೇನಾ ಪಡೆಯಲ್ಲಿ…
ಸಿಡಿಲು ಬಡಿದು ಕುರಿಗಾಹಿ ಯುವಕ ಸಾವು
ಸುರಪುರ ಸುದ್ದಿ : ಇಂದು ಸಾಯಂಕಾಲ ಸಮಯದಲ್ಲಿ ಸುರಿದ ಮಳೆ ಹಿನ್ನೆಲೆಯಲ್ಲಿ ಸಿಡಿಲು ಬಡಿದು…
ಛಲವಾದಿಗೆ ಗಡಿಪಾರು ಮಾಡಿ: ಶಾಂತ ಕುಮಾರ ಎಮ್ ಕಟ್ಟಿಮನಿ ಆಗ್ರಹ..
ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ…
*ಆಲಮಟ್ಟಿ ಅಣೆಕಟ್ಟು ಎತ್ತರ 524 ಮೀ.ಗೆ ಹೆಚ್ಚಿಸಲು ಅಧಿಸೂಚನೆ ಹೊರಡಿಸುವಂತೆ ಕೇಂದ್ರದ ಮೇಲೆ ಒತ್ತಡ: ಡಿಸಿಎಂ ಡಿ.ಕೆ. ಶಿವಕುಮಾರ್*
*ವಿಜಯಪುರ, ಮೇ 23* "ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524 ಮೀಟರ್ ಗೆ ಹೆಚ್ಚಿಸಲು ಅಧಿಸೂಚನೆ ಹೊರಡಿಸುವಂತೆ…
ಪಾಮನಕಲ್ಲೂರು: ಅದ್ಧೂರಿಯಾಗಿ ನಡೆದ ಶ್ರೀ ಆದಿ ಬಸವೇಶ್ವರ ಜಾತ್ರಾ ಮಹೋತ್ಸವ.ವಧು – ವರರಿಗೆ ಸಸಿ ನೀಡಿ ಶುಭ ಹಾರೈಸಿದ ಶ್ರೀಗಳು
ರಾಯಚೂರು ಮೇ.: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ಹೊರವಲಯದಲ್ಲಿ ರಾಯಚೂರು – ಲಿಂಗಸುಗೂರು…
ಅಮಾಯಕರ ಸಾವಿಗೆ ಕಾರಣವಾದ ಆಸ್ಪತ್ರೆ ವಿರುದ್ಧ ಕ್ರಮಕ್ಕೆ ನಕಸೇ ಆಗ್ರಹ
ಯಾದಗಿರಿ: ನಗರದ ಡಾ.ಎಸ್.ಎಂ. ಬಿರಾದಾರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಗುವಿನ ಸಾವಿಗೆ ಸಂಬAಧಿಸಿದAತೆ ಎಫ್.ಐ.ಆರ್. ಆಗಿದ್ದು, ಈ…
ಪೌರರಕ್ಷಣಾ ದಳ: ಸ್ವಯಂ ಸೇವಕ ಸದಸ್ಯರಾಗಲು ಅರ್ಜಿ ಆಹ್ವಾನ
ಬಳ್ಳಾರಿ,ಮೇ 21:ಪೌರರಕ್ಷಣಾ ದಳದಲ್ಲಿ ಸ್ವಯಂ ಸೇವಕರಾಗಿ ಸದಸತ್ವ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಕೃತಿ ವಿಕೋಪ,…
ಯಾದಗಿರಿ ನಲ್ಲಿ ಹಮ್ಮಿಕೊಳ್ಳಲಾಗಿದ ಅಣಕು ಪ್ರದರ್ಶನ ಯಶಸ್ವಿ-ಜಿಲ್ಲಾಧಿಕಾರಿ ಸುಶೀಲ ಬಿ.
ಯಾದಗಿರಿ : ಕೇಂದ್ರ ಹಾಗೂ ರಾಜ್ಯ ಗೃಹ ಸಚಿವಾಲಯದ ಸೂಚನೆ ಮೇರೆಗೆ ಹಮ್ಮಿಕೊಳ್ಳಲಾದ ಆಪರೇಷನ್ ಅಭ್ಯಾಸ…
ಕಾಲಮಿತಿಯಲ್ಲಿ ಗುಣಮಟ್ಟದ, ತ್ವರಿತ ಕಾಮಗಾರಿ ಹಾಗೂ ಗುಣಮಟ್ಟದ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ,.ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ.
ಹುಬ್ಬಳ್ಳಿ ಮೇ.19: ಕಳೆದ ಒಂದು ತಿಂಗಳಿನಿಂದ ರಾಣಿ ಚೆನ್ನಮ್ಮ ವೃತ್ತದಲ್ಲಿ ಮೇಲ್ಸೇತುವೆ ನಿರ್ಮಾಣದ ಕಾಮಗಾರಿ ಕ್ಷೀಪ್ರಗತಿಯಲ್ಲಿ…
ಎಸ್‌ಪಿ ಪುಟ್ಟಮಾದಯ್ಯ ಎಂ ಅವರಿಗೆ ಡಿಜಿ & ಐಜಿಪಿ ಕಮೆಂಡೇಶನ್ ಡಿಸ್ಕ್ ಪದಕ
ರಾಯಚೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ ಅವರಿಗೆ 2024-25ನೇ ಸಾಲಿನ ಡಿಜಿ & ಐಜಿಪಿ…