ಅದ್ದುರಿಯಾಗಿ ಜರುಗಿದ ಸೊನ್ನ ಗ್ರಾಮದ ಶ್ರೀ ಬಸವೇಶ್ವರ ರ ಜಾತ್ರಾ ಮಹೋತ್ಸವ.

ಅಫಜಲಪುರ. ತಾಲೂಕಿನ ಸೊನ್ನ ಗ್ರಾಮದಲ್ಲಿ ಶ್ರೀ ಬಸವೇಶ್ವರ ರ ಜಾತ್ರಾ ಮಹೋತ್ಸವ ಬಹಳ ವಿಜ್ರಂಭಣೆಯಿಂದ ಜರುಗಿತು. ಶ್ರೀ ಈಶ್ವರ ಲಿಂಗ ದೇವಸ್ಥಾನ ದಿಂದ ಗ್ರಾಮದ ಪ್ರಮುಖ ಬೀದಿ ಗಳಲ್ಲಿ ಜರುಗಿದ ಪಲ್ಲಕ್ಕಿ ಉತ್ಸವದಲ್ಲಿ ಮಹಿಳೆಯರು ಬಿದಿಲನ್ನು ಲೆಕ್ಕಿಸದೆ ಆರತಿ,ಕಳಸ,ಹಿಡಿದುಕೊಂಡು ಪಲ್ಲಕ್ಕಿ ಸೇವೆಯಲ್ಲಿ

Ravikumar Badiger Ravikumar Badiger

ಪಕ್ಷೇತರ ಅಭ್ಯರ್ಥಿ ಶ್ರೀ ನಿತೀನ ಗುತ್ತೇದಾರ ಅವರಿಗೆ ಬೆಂಬಲ ಸೂಚಿಸಿದ್ದ ದಲಿತ ಮುಖಂಡರು.

ಅಫಜಲಪೂರ ತಾಲ್ಲೂಕಿನ ಹಲವಾರು ದಲಿತ ಮುಖಂಡರು ಪಕ್ಷೇತರ ಅಭ್ಯರ್ಥಿ ಶ್ರೀ ನಿತೀನ ಗುತ್ತೇದಾರಗೆ ಬೆಂಬಲ ನೀಡಿದ್ದಾರೆ ಕಲಬುರ್ಗಿ ಜಿಲ್ಲೆಯ ಅಫಜಲಪೂರ ಪಟ್ಟಣದಲ್ಲಿ ಇಂದು ಅಂಬೇಡ್ಕರ್ ವೃತ್ತದಲ್ಲಿ ಸಭೆ ನಡೆಸಿ ಹಲವಾರು ದಲಿತ ಮುಖಂಡರು ಪಕ್ಷೇತರ ಅಭ್ಯರ್ಥಿ ಶ್ರೀ ನಿತೀನ ಗುತ್ತೇದಾರ ಅವರಿಗೆ

Ravikumar Badiger Ravikumar Badiger

ಈ ಬಾರಿ ಅಫಜಲಪೂರ ಮತಕ್ಷೇತ್ರದಲ್ಲಿ ಬಿಜೆಪಿ ಅರಳುತ್ತದೆ:- ಮಾಲಿಕಯ್ಯಾ ಗುತ್ತೇದಾರ

ಅಫಜಲಪೂರ:- ಪಟ್ಟಣದಲ್ಲಿ ಇಂದು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವರು ಮತ್ತು ಬಿಜೆಪಿ ಅಭ್ಯರ್ಥಿ ಶ್ರೀ ಮಾಲಿಕಯ್ಯಾ ಗುತ್ತೇದಾರರು ಈ ಬಾರಿ ಅಫಜಲಪೂರ ಮತಕ್ಷೇತ್ರದಲ್ಲಿ ಬಿಜೆಪಿ ಜಯ ಸಾಧಿಸುವುದು ಖಚಿತ ಎಂದರು. ಕೆಂದ್ರ ಸರ್ಕಾರದ ಹಲವಾರು ಯೋಜನೆಗಳು ನನಗೆ

Ravikumar Badiger Ravikumar Badiger

ಎಲ್ಲ ವರ್ಗಗಳ ಏಳಿಗೆ ಬಿಜೆಪಿಯಿಂದ ಮಾತ್ರ ಸಾಧ್ಯ : ಯಶ್ಪಾಲ್ ಸುವರ್ಣ

ಉಡುಪಿ : ಸುದೀರ್ಘ ಅವಧಿಗೆ ದೇಶವನ್ನಾಳಿದ ಕಾಂಗ್ರೆಸ್ ಕೇವಲ ಮತ ಬ್ಯಾಂಕಿಗಾಗಿ ಹಿಂದುಳಿದ ವರ್ಗ ಹಾಗೂ ದಲಿತ ಸಮುದಾಯವನ್ನು ಬಳಕೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ‘ಸಬ್ಕೇ ಸಾಥ್ ಸಬ್ಕಾ ವಿಕಾಸ್’ ಮೂಲ ಮಂತ್ರದೊಂದಿಗೆ ಎಲ್ಲ ವರ್ಗಗಳ

KTN Admin KTN Admin

ರಾಜುಗೌಡ ಗೆಲುವಿಗಾಗಿ ಮಹಿಳೆಯರು ಪಾದಯಾತ್ರೆ

ಹುಣಸಗಿ: ಸುರಪುರ ಮತಕ್ಷೇತ್ರದ ಬಿಜೆಪಿ ಪಕ್ಷದ ಜನಪ್ರಿಯ ಅಭ್ಯರ್ಥಿ ನರಸಿಂಹನಾಯಕ ( ರಾಜುಗೌಡ) ಅವರು ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಮಾಡಿದ್ದು ಈ ಬಾರಿ ನಡೆಯುವ ಚುನಾವಣೆಯಲ್ಲಿ ಮತ್ತೊಮ್ಮೆ ತಾಲೂಕಿನ ಶಾಸಕರಾಗಿ ಆರಿಸಿ ಬರಬೇಕೆಂದು ಅರಕೇರಾ (ಜೆ) ಗ್ರಾಮದಿಂದ ಗಡ್ಡಿ ಗದ್ದೆಮ್ಮ ದೇವತೆಗೆ

KTN Admin KTN Admin

ಮಲೆನಾಡ ಮಣ್ಣು ಮಾಫಿಯಾ ಕೇಳೋರಿಲ್ಲ! – ಪ್ರತಿ ವರ್ಷ ಸಾವಿರಾರು ಎಕರೆ ಜಾಗ ಮಟ್ಟ – ತೀರ್ಥಹಳ್ಳಿ ತಾಲ್ಲೂಕು ಸೇರಿ ಎಲ್ಲೆಡೆ ಪರಿಸರ ನಾಶ

ತೀರ್ಥಹಳ್ಳಿ(ಮಲೆನಾಡು): ತೀರ್ಥಹಳ್ಳಿ ತಾಲೂಕು ಸೇರಿದಂತೆ ಮಲೆನಾಡಿನ ಪ್ರತಿ ತಾಲೂಕಲ್ಲೂ ಇದೀಗ ಒಂದು ಕಡೆ ಪರಿಸರ ನಾಶವಾಗುತ್ತಿದ್ದರೆ, ಇನ್ನೊಂದು ಕಡೆ ಮಣ್ಣು ಮಾಫಿಯಾ ಜೋರಾಗಿದೆ. ಸ್ವಂತ ಜಾಗವಲ್ಲದೆ ಅಕ್ರಮ ಒತ್ತುವರಿ ಹಾಗೂ ಸರ್ಕಾರಿ, ಅರಣ್ಯ ಜಾಗದಲ್ಲೂ ಮಣ್ಣು ಅಕ್ರಮವಾಗಿ ತೆಗೆಯಲಾಗುತ್ತದೆ. ರೈತ ಅನ್ನದಾತ,

KTN Admin KTN Admin

ಭೈರವಿ ಬನ್ನಿ ಮಹಾಕಾಳಿ ಗಣಪತಿ ದೇವಸ್ಧಾನದ 14 ನೇ ವಾರ್ಷಿಕೋತ್ಸವ

ಲಿಂಗಸುಗೂರ ವರದಿ.ಲಿಂಗಸುಗೂರು: ಲಕ್ಷ್ಮಿ ನಗರದಲ್ಲಿ ಪ್ರತಿ ವರ್ಷದಂತೆ ಭೈರವಿ ಬನ್ನಿ ಮಹಾಕಾಳಿ ಹಾಗೂ ಗಣಪತಿ ದೇವಸ್ಧಾನದ ಟ್ರಸ್ಟ್ ವತಿಯಿಂದ ವಾರ್ಷಿಕೋತ್ಸವ ಅದ್ದೂರಿಯಾಗಿ ಜರುಗಿತು. ಬೆಳಿಗ್ಗೆ ಹೋಮ ಹವನ. ವಿವಿಧ ಧಾರ್ಮಿಕ. ಪೂಜೆಗಳು ನಡೆದವು. ಮಧ್ಯಾಹ್ನ 1:30 ರಿಂದ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ

KTN Admin KTN Admin

ದಾಖಲೆ ನೀಡಿ ಆರೋಪಿಸಿ ಹಾಲಿ ಶಾಸಕರಿಗೆ ಸಾವಾಲು ಸೋಲುವ ಭೀತಿಯಲ್ಲಿ ಹತಾಶೆ. ಮಾನಪ್ಪ ವಜ್ಜಲ್.ವಾಗ್ದ್ದಾಳಿ

  ಲಿಂಗಸುಗೂರ ವರದಿ.25 :; ಲಿಂಗಸುಗೂರ ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಪಕ್ಷದ ಲಿಂಗಸುಗೂರ ಅಭ್ಯರ್ಥಿ ಯಾದ ಮಾಜಿ ಶಾಸಕ ಮಾನಪ್ಪ ವಜ್ಜಲ ಸುಳ್ಳು ಆರೋಪ ಮಾಡಿರುವ ಕಾಂಗ್ರೆಸ್ ಅಭ್ಯರ್ಥಿ ಯಾದ ಡಿ.ಎಸ್ ಹುಲಗೇರಿ ದಾಖಲೆ ಕೊಟ್ಟು ರುಜುವಾತು

KTN Admin KTN Admin

ಬಸವೇಶ್ವರ ಸಮಾನತೆಯ ಹರಿಕಾರ,ಜ್ಞಾನ ಜ್ಯೋತಿ- ಬ್ಯಾಳಿ ವಿಜಯಕುಮಾರಗೌಡ

ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದ ಶ್ರೀ ಪೇಟೆಬಸವೇಶ್ವರ ದೇವಸ್ಥಾನದಲ್ಲಿ,ಎ23ರಂದು ಶ್ರೀಪೇಟೆಬಸವೇಶ್ವರ ನಗರದ ದೈವಸ್ತರಿಂದ ಶ್ರೀಬಸವೇಶ್ವರರ ಜಯಂತಿ ಆಚರಿಸಲಾಯಿತು. ಆಧ್ಯತ್ಮ ಚಿಂತಕರಾ ಹೆಚ್.ಎಮ್.ಚಿದಾನಂದಸ್ವಾಮಿ ನೇತೃತ್ವದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ, ಮತ್ತು ಜೋಡೆತ್ತುಗಳಿಗೆ ಪೂಜೆ ಸಲ್ಲಿಸಲಾಯಿತು. ಬ್ಯಾಳಿ ವಿಜಯಕುಮಾರಗೌಡ ಮಾತನಾಡಿದರು, ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಬೇಕು.

KTN Admin KTN Admin