ದೇವರ ಗೋನಾಲ್ ಹೈಯ್ಯಾಳ ಲಿಂಗೇಶ್ವರ ದೇವರ ಅರ್ಚಕರಾದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಸಕ್ರೆಪ್ಪ ತಾತ( ಪೂಜಾರಿ)ಅವರ ಮದುವೆ ಹಾಗೂ 61 ಸಾಮೂಹಿಕ ವಿವಾಹ ಸಮಾರಂಭ

KTN Admin
0 Min Read

ದೇವರ ಗೋನಾಲ್ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಸಕ್ರೆಪ್ಪ ತಾತ( ಪೂಜಾರಿ)ಅವರ ಮದುವೆ ಹಾಗೂ 61 ಸಾಮೂಹಿಕ ವಿವಾಹ Picnic ಕಾರ್ಯಕ್ರಮದಿನಾಂಕ 19.04.2024 ಶುಕ್ರವಾರ ಈ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಹಾಗೂ ಗ್ರಾಮದ ಸಕಲ ಸದ್ಭಕ್ತರು ಹಾಗೂ ನೌಕರವರ್ಗದವರು ಗುರು ಹಿರಿಯರು ಯುವಕರು ಎಲ್ಲರೂ ಸೇರಿಕೊಂಡು ಸಾಮೂಹಿಕ ವಿವಾಹ ಅತಿ ವಿಜ್ರಂಬಣೆಯಿಂದ ನೆರವೇರಿಸಿದರು

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ