ದೇವರ ಗೋನಾಲ್ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಸಕ್ರೆಪ್ಪ ತಾತ( ಪೂಜಾರಿ)ಅವರ ಮದುವೆ ಹಾಗೂ 61 ಸಾಮೂಹಿಕ ವಿವಾಹ Picnic ಕಾರ್ಯಕ್ರಮದಿನಾಂಕ 19.04.2024 ಶುಕ್ರವಾರ ಈ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಹಾಗೂ ಗ್ರಾಮದ ಸಕಲ ಸದ್ಭಕ್ತರು ಹಾಗೂ ನೌಕರವರ್ಗದವರು ಗುರು ಹಿರಿಯರು ಯುವಕರು ಎಲ್ಲರೂ ಸೇರಿಕೊಂಡು ಸಾಮೂಹಿಕ ವಿವಾಹ ಅತಿ ವಿಜ್ರಂಬಣೆಯಿಂದ ನೆರವೇರಿಸಿದರು