ವಿನಾಯಕ ತಂದೆ ಹಣಮಂತ್ರಾಯ. ಬಂಕಲಗಿ ಸಾ// ಯಕ್ತಾಪುರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 597.95.53% ಅಂಕ ಪಡೆದು ಯಾಕ್ತಾಪುರ ಗ್ರಾಮಕ್ಕೆ ಕೀರ್ತಿ ತಂದಿದ್ದಾನೆ

KTN Admin
0 Min Read

ಸುರಪುರ ತಾಲೂಕಿನ ಯಾಕ್ತಾಪುರ ಗ್ರಾಮದ ವಿನಾಯಕ ತಂದೆ ಹಣಮಂತ್ರಾಯ. ಬಂಕಲಗಿ ಸಾ// ಯಕ್ತಾಪುರ ಬ್ರಿಲಿಯಂಟ್ ಸ್ಕೂಲ್ ಮೈಲಾಸುರ್ ವಿದ್ಯಾ ಸಂಸ್ಥೆಯಲ್ಲಿ ವಿಧ್ಯಾಭ್ಯಾಸ ಮಾಡಿ 2024 ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 597. ಅಂಕ ಪಡೆದು ಶೇ 95.55 ಮಾಡಿ ತಾನು ಕಲಿತ ಶಾಲೆಯಗೆ ಮತ್ತು ಗ್ರಾಮಕ್ಕೆ ಮಾದರಿಯಾಗಿರುತ್ತಾನೆ

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ