ಸುರಪುರ ತಾಲೂಕಿನ ಯಾಕ್ತಾಪುರ ಗ್ರಾಮದ ವಿನಾಯಕ ತಂದೆ ಹಣಮಂತ್ರಾಯ. ಬಂಕಲಗಿ ಸಾ// ಯಕ್ತಾಪುರ ಬ್ರಿಲಿಯಂಟ್ ಸ್ಕೂಲ್ ಮೈಲಾಸುರ್ ವಿದ್ಯಾ ಸಂಸ್ಥೆಯಲ್ಲಿ ವಿಧ್ಯಾಭ್ಯಾಸ ಮಾಡಿ 2024 ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 597. ಅಂಕ ಪಡೆದು ಶೇ 95.55 ಮಾಡಿ ತಾನು ಕಲಿತ ಶಾಲೆಯಗೆ ಮತ್ತು ಗ್ರಾಮಕ್ಕೆ ಮಾದರಿಯಾಗಿರುತ್ತಾನೆ